Back
KPSC Vaani ಯು ನಿನ್ನೆ (04 ಅಕ್ಟೋಬರ್ 2020) ರಂದು ನಡೆಸಿದ ಕ್ವಿಜ್ ಕಾರ್ಯಕ್ರಮದ ಅಂತಿಮ ಫಲಿತಾಂಶ

| Published on: 5 ಅಕ್ಟೋಬರ್ 2020

Image not found
KPSC Vaani ಯು ನಿನ್ನೆ (04 ಅಕ್ಟೋಬರ್ 2020) ರಂದು ನಡೆಸಿದ ಕ್ವಿಜ್ ಕಾರ್ಯಕ್ರಮದ ನಿಗದಿತ ಸಮಯದೊಳಗೆ ಸುಮಾರು 2010 ಅಭ್ಯರ್ಥಿಗಳು ಭಾಗವಹಿಸಿದ್ದು, ಈ ಕ್ವಿಜ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಗೂ ಪುಸ್ತಕವನ್ನು ಬಹುಮಾನವಾಗಿ ಪಡೆದ ಸ್ಪರ್ಧಾರ್ಥಿಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. 
 
ಈ ವಾರ ನಡೆಸಿದ ವಾರಾಂತ್ಯದ ಕ್ವಿಜ್ ಕಾರ್ಯಕ್ರಮದ ಫಲಿತಾಂಶ ಈ ಕೆಳಗಿನಂತಿರುತ್ತದೆ
* ಉಜ್ವಲ ಅಕಾಡೆಮಿಯಾ "PSI ಮಾದರಿ ಪ್ರಶ್ನೆ ಪತ್ರಿಕೆಗಳು" ಪುಸ್ತಕವನ್ನು ಬಹುಮಾನವಾಗಿ ಪಡೆದವರು
- ಕರೆಪ್ಪ ಹುಸನಪ್ಪ ದೊಡ್ಡಿಹಾಳ(ಲಾಟರಿ ಮೂಲಕ ಆರಿಸಲಾಗಿದೆ)
 
ಅತಿ ಹೆಚ್ಚು ಅಂಕಗಳಿಸಿದ ವಿಜೇತರು: 
- ಒಟ್ಟು 40 ಅಂಕಗಳ ಪೈಕಿ 36 ಅಂಕ ಪಡೆದವರ ವಿವರ :
* Subanabi J
* Maibu allasab J 
* ಕರೆಪ್ಪ ಹುಸನಪ್ಪ ದೊಡ್ಡಿಹಾಳ 
 
35 ಅಂಕಗಳನ್ನು ಪಡೆದವರು 
Dharshan m Dharshan 
 
34 ಅಂಕಗಳನ್ನು ಪಡೆದವರು 
ಕಿರಣ್ ಕುಮಾರ್ 
Siddharth 
Aminasab Rolli
Anil kumar 
 
 
ಈ ವಾರದ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ತಮಗೆಲ್ಲರಿಗೂ KPSCVaani ಕಡೆಯಿಂದ ಅಭಿನಂದನೆಗಳು.

ಈ ವಾರದ ಕ್ವಿಜ್ ಕಾರ್ಯಕ್ರಮ ಅಂತಿಮ ಕೀ ಉತ್ತರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ