Back
KPSC Vaani ಯು ಇಂದು (11 ಜೂಲೈ 2021) ರಂದು ನಡೆಸಿದ ವಾರಾಂತ್ಯದ ಕ್ವಿಜ್ ಕಾರ್ಯಕ್ರಮದ ಅಂತಿಮ ಫಲಿತಾಂಶ ಪ್ರಕಟ
| Published on: 11 ಜುಲೈ 2021
KPSC Vaani ಯು ಇಂದು (11 ಜೂಲೈ 2021) ರಂದು ನಡೆಸಿದ ವಾರಾಂತ್ಯದ ಕ್ವಿಜ್ ಕಾರ್ಯಕ್ರಮ-06 ಇದರ ನಿಗದಿತ ಸಮಯದೊಳಗೆ ಸುಮಾರು 1,302 ಅಭ್ಯರ್ಥಿಗಳು ಭಾಗವಹಿಸಿದ್ದು (ಸಾಯಂಕಾಲ 6 ಗಂಟೆವರೆಗೆ), ಈ ಕ್ವಿಜ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಐದು ಸ್ಪರ್ಧಾರ್ಥಿಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
ಈ ವಾರ ನಡೆಸಿದ ವಾರಾಂತ್ಯದ ಕ್ವಿಜ್ ಕಾರ್ಯಕ್ರಮದ ಫಲಿತಾಂಶ ಈ ಕೆಳಗಿನಂತಿರುತ್ತದೆ
* ಪ್ರಥಮ ಬಹುಮಾನ ಪಡೆದವರು : Basavaraj S Kittali 57 ಅಂಕಗಳು (26 minutes 38 seconds )
* ದ್ವಿತೀಯ ಬಹುಮಾನ ಪಡೆದವರು : Somu Gouda 56 ಅಂಕಗಳು (4 minutes 46 seconds)
ಅತಿ ಹೆಚ್ಚು ಅಂಕಗಳಿಸಿದ ಇತರರು :
* Rangu Bhangi 56 ಅಂಕಗಳು (4 minutes 57 seconds)
* Ramesh K 56 ಅಂಕಗಳು (23 minutes 35 seconds)
* Sharanu M 54 ಅಂಕಗಳು (6 minutes 8 seconds)
ಈ ವಾರದ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ತಮಗೆಲ್ಲರಿಗೂ KPSCVaani ಕಡೆಯಿಂದ ಅಭಿನಂದನೆಗಳು.
* * ಶೀಘ್ರದಲ್ಲೇ ವಿಜೇತರಿಗೆ ಅಂಚೆ ಮೂಲಕ ಪುಸ್ತಕಗಳನ್ನು ತಲುಪಿಸಲಾಗುವದು. ಇದೆ ರೀತಿ ಮುಂದಿನ ವಾರದ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸ್ಪರ್ಧಾತ್ಮಕ ಪುಸ್ತಕಗಳನ್ನು ನಿಮ್ಮದಾಗಿಸಿಕೊಳ್ಳಿ.