Back
KPSC Vaani ಯು ಇಂದು (25 ಅಕ್ಟೋಬರ್ 2020) ರಂದು ನಡೆಸಿದ ಕ್ವಿಜ್ ಕಾರ್ಯಕ್ರಮದ ಅಂತಿಮ ಫಲಿತಾಂಶ ಪ್ರಕಟ
| Published on: 25 ಅಕ್ಟೋಬರ್ 2020
KPSC Vaani ಯು ಇಂದು (25 ಅಕ್ಟೋಬರ್ 2020) ರಂದು ನಡೆಸಿದ ಕ್ವಿಜ್ ಕಾರ್ಯಕ್ರಮದ ನಿಗದಿತ ಸಮಯದೊಳಗೆ ಸುಮಾರು 2198 ಅಭ್ಯರ್ಥಿಗಳು ಭಾಗವಹಿಸಿದ್ದು(ಸಾಯಂಕಾಲ 6 ಗಂಟೆವರೆಗೆ), ಈ ಕ್ವಿಜ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಗೂ ಪುಸ್ತಕವನ್ನು ಬಹುಮಾನವಾಗಿ ಪಡೆದ ಸ್ಪರ್ಧಾರ್ಥಿಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
ಈ ವಾರ ನಡೆಸಿದ ವಾರಾಂತ್ಯದ ಕ್ವಿಜ್ ಕಾರ್ಯಕ್ರಮದ ಫಲಿತಾಂಶ ಈ ಕೆಳಗಿನಂತಿರುತ್ತದೆ
* ಖ್ಯಾತ ಲೇಖಕರಾದ ಶ್ರೀ ನಿಂಗಪ್ಪ ಎ ಎಚ್ ಇವರು ಈ ವಾರದ ಕ್ವಿಜ್ ಕಾರ್ಯಕ್ರಮಕ್ಕೆ ಪುಸ್ತಕಗಳನ್ನು ಬಹುಮಾನವಾಗಿ ನೀಡಿರುತ್ತಾರೆ. ಈ ಪುಸ್ತಕಗಳನ್ನು ಬಹುಮಾನವಾಗಿ ಪಡೆದವರ ವಿವರಗಳು ಈ ಕೆಳಗಿನಂತಿರುತ್ತದೆ.
First prize Second prize
ಪುಸ್ತಕ ಬಹುಮಾನವಾಗಿ ಪಡೆದವರ ವಿವರ :
- ಪ್ರಥಮ ಬಹುಮಾನ : Shabeena
- ದ್ವಿತೀಯ ಬಹುಮಾನ : Dharshan m Dharshan
ಅತಿ ಹೆಚ್ಚು ಅಂಕಗಳಿಸಿದ ವಿಜೇತರು:
- ಒಟ್ಟು 49 ಅಂಕಗಳ ಪೈಕಿ 49 ಅಂಕ ಪಡೆದವರ ವಿವರ :
* Shabeena
* Ameen
* Dharshan m Dharshan
* Kiran Kumar
* Basavaraj gs Sajjanar
* Bopanna K C
ಈ ವಾರದ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ತಮಗೆಲ್ಲರಿಗೂ KPSCVaani ಕಡೆಯಿಂದ ಅಭಿನಂದನೆಗಳು.
ಈ ಕ್ವಿಜ್ ನ ಕೀ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಈ ಕ್ವಿಜ್ ನ ಕೀ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ