Loading..!

Back
ಕರ್ನಾಟಕ ಲೋಕಸೇವಾ ಆಯೋಗದಿಂದ ಅದಿಸೂಚಿಸಲಾಗುವ KAS ಹುದ್ದೆಗಳ ತಯಾರಿಗಾಗಿ ಓದಬೇಕಾದ ಉಪಯುಕ್ತ ಪುಸ್ತಕಗಳ ಪಟ್ಟಿ

| Published on: 9 ಜುಲೈ 2019

Image not found

ಕರ್ನಾಟಕ ಲೋಕಸೇವಾ ಆಯೋಗದಿಂದ ಅದಿಸೂಚಿಸಲಾಗುವ KAS ಹುದ್ದೆಗಳ ತಯಾರಿಗಾಗಿ ಓದಬೇಕಾದ ಉಪಯುಕ್ತ ಪುಸ್ತಕಗಳ ಪಟ್ಟಿ
(List of useful books for preparation of KAS posts notified by Karnataka Pubic Service Commission)

KAS Exam Books list in Kannada :

ಇತಿಹಾಸ ವಿಷಯದ ಪುಸ್ತಕಗಳು : -------------------------------------------------------------
* ಸಮಗ್ರ ಭಾರತದ ಇತಿಹಾಸ ಭಾಗ -1 & 2 - ಕೆ.ಎನ್.ಎ ಅಥವಾ
* ಪ್ರಾಚೀನ, ಮಧ್ಯಕಾಲೀನ & ಆಧುನಿಕ ಭಾರತದ ಇತಿಹಾಸ -ಡಾ|| ಕೆ.ಸದಾಶಿವ
* ಸಮಗ್ರ ಕರ್ನಾಟಕ ಇತಿಹಾಸ - ಪಾಲಾಕ್ಷ
* ಕರ್ನಾಟಕ ಕೈ ಗನ್ನಡಿ - ಸೂರ್ಯನಾಥ ಕಾಮತ್
* ಕರ್ನಾಟಕ ಏಕೀಕರಣ ಇತಿಹಾಸ - ಎಚ್.ಎಸ್. ಗೋಪಾಲರಾವ್
* ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು - ಚ.ನಾ.ಶಂಕರ್‌ರಾವ್ ಭೂಗೋಳಶಾಸ್ತ್ರ : --------------------------------------------------------- ಕರ್ನಾಟಕ, ಭಾರತ & ಪ್ರಾಕೃತಿಕ ಭೂಗೋಳ -ಡಾ|| ರಂಗನಾಥ ಅಟ್ಲಾಸ್ ಬುಕ್ ಭಾರತದ ಸಂವಿಧಾನ : ------------------------------------------------------
* ಭಾರತದ ಸಂವಿಧಾನ ಮತ್ತು ರಾಜಕೀಯ -ಪಿ.ಎಸ್. ಗಂಗಾಧರ ಅಥವಾ - ಎಚ್.ಎಮ್. ರಾಜಶೇಖರ - ಡಿ.ಡಿ.ಬಸು - ಕೆ.ಎಂ.ಸುರೇಶ ಅರ್ಥಶಾಸ್ತ್ರ : --------------------------------------------------- * ಕರ್ನಾಟಕ & ಭಾರತದ ಆರ್ಥಿಕ ವ್ಯವಸ್ಥೆ - ಎಚ್ಚಾರ್ಕೆ ಅಥವಾ ಗರಣಿ ಕೃಷ್ಣಮೂರ್ತಿ ಅಥವಾ ನೇ.ತಿ. ಸೋಮಶೇಖರ
* ಕರ್ನಾಟಕ & ಭಾರತದ ಆರ್ಥಿಕ ಸಮೀಕ್ಷೆ-2019 (ಗವರ್ನಮೆಂಟ್ ಪಬ್ಲಿಕೇಷನ್) ವಿಜ್ಞಾನ & ತಂತ್ರಜ್ಞಾನ : ---------------------------------------------------- * ವಿಜ್ಞಾನ & ತಂತ್ರಜ್ಞಾನ - ಜಿ.ಹರಿಪ್ರಸಾದ ಅಥವಾ - ವಿನೋದಕುಮಾರ ಚವ್ಹಾಣ - ಮಯ & ವಿಕೆಶಿ - ಎಸ್.ಎಂ.ವಿ. ಗೋಲ್ಡ್ ಪ್ರಕಾಶನ
* ಜ್ಞಾನ-ವಿಜ್ಞಾನ ಕೋಶ -ನವಕರ್ನಾಟಕ ಪ್ರಕಾಶನ ಗಣಿತ & ಮೆಂಟಲ್ ಎಬಿಲಿಟಿ : ----------------------------------------------------
* ಮೆಂಟಲ್ ಎಬಿಲಿಟಿ - ಚಾಣಕ್ಯ ಪ್ರಕಾಶನ ಅಥವಾ ಆಂಜನಪ್ಪ ದಿನಪತ್ರಿಕೆಗಳು : -----------------------------------------------------
* ಪ್ರಜಾವಾಣಿ, ಕನ್ನಡಪ್ರಭ, ವಿಜಯ ಕರ್ನಾಟಕ, ಉದಯವಾಣಿ, ವಿಜಯವಾಣಿ The Hindu & Deccan Herald KPSCVaani.com : -----------------------------------------------------
* ಜಾಲತಾಣವು ಪ್ರತಿದಿನದ ಪ್ರಚಲಿತ ಘಟನೆಗಳನ್ನು ಅಭ್ಯರ್ಥಿಗಳ ಅನುಕೂಲಕ್ಕಾಗಿ ಪ್ರಕಟಿಸುತ್ತಾ ಬಂದಿದೆ ಸ್ಪರ್ಧಾರ್ಥಿಗಳು ಇದರ ಸದುಪಯೋಗ ಪಡೆಯಬಹುದು.
* ಪ್ರತಿದಿನ ರಾಜ್ಯ ಮತ್ತು ದೇಶದ ಎಲ್ಲ ಉದ್ಯೋಗ ಸುದ್ಧಿಗಳನ್ನು ಕ್ಷಣ ಕ್ಷಣಕ್ಕೂ ಅಪ್ಡೇಟ್ ಮಾಡಲಾಗುವುದು.
* ಎಲ್ಲ ಇಲಾಖೆಗಳ ಹಳೆಯ ಪ್ರಶ್ನೆ ಪತ್ರಿಕೆಗಳು ಕೀ ಉತ್ತರಗಳೊಂದಿಗೆ ಲಭ್ಯ
* ಎಲ್ಲ ಇಲಾಖೆಗಳ ಹಳೆಯ ಕಟ್ ಆಫ್ ಅಂಕಗಳ ಸಂಗ್ರಹ
* ತರಬೇತಿ ಕೇಂದ್ರಗಳ ಮಾಹಿತಿ
* ಶೀಘ್ರದಲ್ಲೇ ಉಚಿತ study materials ಗಳನ್ನೂ ಪೂರೈಸಲಾಗುವದು ಮ್ಯಾಗಜಿನ್ಸ್ : ------------------------------------------------------
* ಯೋಜನಾ * ಜನಪದ * ಸ್ಪರ್ಧಾ ವಿಜೇತ * ಸ್ಪರ್ಧಾಸ್ಫೂರ್ತಿ * ಸ್ಪರ್ಧಾ ಚಾಣಕ್ಯ * ಸ್ಪರ್ಧಾ ಚೈತ್ರ * ಬುತ್ತಿ General Knowledge : --------------------------------------------------------
* Manorama Year Book-2019 ಅಥವಾ * ಕ್ಲಾಸಿಕ್ ಇಯರ್ ಬುಕ್-2019 ಅಥವಾ
* ವಾಸನ್ ಇಯರ್ ಬುಕ್-2019 ಇಂಗ್ಲೀಷ್ : ----------------------------------------------------
* ಕನ್ನಡ-ಇಂಗ್ಲೀಷ್ ವ್ಯಾಕರಣ - ರಂಗಸ್ವಾಮಿ ಬೆಳಕವಾಡಿ * ಭಾಷಾಂತರ ಪಾಠಮಾಲೆ 1, 2, 3 (ಬೆಳಗಾವಿ ಪ್ರಕಾಶನ)
* ಇಂಗ್ಲೀಷ್-ಕನ್ನಡ ಡಿಕ್ಷನರಿ - ಮೈಸೂರು ವಿಶ್ವವಿದ್ಯಾಲಯ ಕನ್ನಡ : ----------------------------------------------------
* ಕನ್ನಡ ವ್ಯಾಕರಣ - ಅರಳಿಗುಪ್ಪಿ ಅಥವಾ ಕನ್ನಡ ಸಾಹಿತ್ಯ ಕೋಶ - ರಾಜಪ್ಪ ದಳವಾಯಿ ಪರಿಸರ ಅಧ್ಯಯನ : ---------------------------------- ಪರಿಸರ ಅಧ್ಯಯನ - ಕೆ. ಭೈರಪ್ಪ (ಸ್ವಪ್ನ ಪ್ರಕಾಶನ)
ವಿಶೇಷ ಸೂಚನೆ :
* ಈ ಮೇಲಿನ ಪುಸ್ತಕಗಳೊಂದಿಗೆ 5 ರಿಂದ 12ನೇ ತರಗತಿವರೆಗಿನ NCERT ಅಥವಾ DSERT ಆಯ್ದ ವಿಷಯಗಳ ಪುಸ್ತಕಗಳನ್ನು ಓದಬೇಕಾಗುತ್ತದೆ.
* ಇನ್ನೇಕೆ ತಡ ಈ ಕ್ಷಣದಿಂದಲೇ ಓದಲು ಪ್ರಾರಂಭಿಸಿ.
* ನಿಮ್ಮ ಯಶಸ್ಸು ಇಲ್ಲಿಂದಲೇ & ಈ ಕ್ಷಣದಿಂದಲೇ ಆರಂಭವಾಗಲಿ.! ----------------------------------------------------------------- ಈ ಲೇಖನ ಬರೆದ ಲೇಖಕರ ಬಗ್ಗೆ ತಿಳಿದಿಲ್ಲ, ಸಾಮಾಜಿಕ ಜಾಲತಾಣದಿಂದ(SR WORLD-telegram group) ಎರವಲು ಪಡೆದು ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ ಪ್ರಕಟಿಸಲಾಗಿದೆ. KAS Exam Books list in Kannada :