Back
ದೃಡ ಸಂಕಲ್ಪವೇ ಗೆಲುವಿನ ಹೊಸ್ತಿಲು
| Published on: 27 ಫೆಬ್ರುವರಿ 2019

* ಯಂಡಮೂರಿ ವೀರೇಂದ್ರನಾಥ್ ರ ಯಶಸ್ಸಿನತ್ತ ಪಯಣ, ವ್ಯಕ್ತಿತ್ವ ವಿಕಾಸ ಮತ್ತು ಸಂವಹನ ಕೌಶಲಗಳು
* ವಿಶ್ವೇಶ್ವರ್ ಭಟ್ ರ ನಿಮ್ಮಷ್ಟು ಸುಖಿ ಯಾರಿಲ್ಲ ನಿಮಗೇಕೆ ಅದು ಗೊತ್ತಿಲ್ಲ?
* ವಿಶಾಲ್ ಗೋಯಲ್ ರ ಅಧುನಿಕ ನಿರ್ವಹಣೆಯ ಮಂತ್ರ
* ಕಸ್ತೂರಿ ಯವರ ಭಾಷಣ ಕಲೆ ಹಾಗೂ ಭಾಷಣಗಳು
* ಎಸ್ .ಬಸವಲಿಂಗಪ್ಪ ನವರ ಶ್ರೇಷ್ಠ ಸಾಧಕರ ಸತ್ವ ನುಡಿಗಳು
* ಜೆ.ಎಂ .ಕೃಷ್ಣಮೂರ್ತಿ ರವರ ಆತ್ಮವಿಶ್ವಾಸದಿಂದ ಸಂದರ್ಶನವನ್ನು ಎದುರಿಸಿ
* Dr. ಸಿ ಆರ್ ಚಂದ್ರಶೇಖರ್ ರ ಜ್ಞಾಪಕಶಕ್ತಿಯ ವೃದ್ಧಿ ಹೇಗೆ ? , ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಬಗೆ ; ಹಾಗೂ ಇದರ ಜೊತೆಗೆ ಅತ್ಮವಿಕಸನದ ಬಗೆಗಿನ ಮತ್ತಷ್ಟು ಪುಸ್ತಕಗಳನ್ನು ನೀವು ಇಲ್ಲಿ ಓದಬಹುದು. “ಬಾಳಿನಲ್ಲಿ ಆತ್ಮ ವಿಕಸನ ಉತ್ತಮ, ಅದರಲ್ಲಿ ಸಂಯಮ, ದೃಡ ಸಂಕಲ್ಪ, ವಿಶ್ವಾಸ, ಛಲವಿದ್ದರೆ ಗೆಲುವು ಎಂದಿಗೂ ನಿಮ್ಮದೇ”