KPSC Vaani do not provide services in mobile browsers, kindly download the application to use it.
KPSC Vaani ಯು ಈಗ ಮೊಬೈಲ್ ಬ್ರೌಸರ್ ನಲ್ಲಿ ಲಭ್ಯವಿಲ್ಲ, ಆದ್ದರಿಂದ ಈ ಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಂಡು ಬಳಸಿ.

Life is like this loading!

We've to prepare well to perform better

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗು ವಿವಿಧ ವಿದ್ಯುತ ಸರಬರಾಜು ಕಂಪೆನಿಗಳಲ್ಲಿ ಖಾಲಿ ಇರುವ ಒಟ್ಟು 3646 ವಿವಿಧ ಹುದ್ದೆಗಳ ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ
Image not found

March 16, 2019   ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವಿವಿಧ ವಿಭಾಗಗಳಲ್ಲಿ ಖಾಲಿರುವ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಬೆಸ್ಕಾಂ, ಸೆಸ್ಕ್, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ನಲ್ಲಿ ಖಾಲಿ ಇರುವ ಸಹಾಯಕ ಕಾರ್ಯನಿರ್ವಾಹಕ, ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್, ಕಿರಿಯ ಆಪ್ತ ಸಹಾಯಕ, ಕಿರಿಯ ಸಹಾಯಕ, ಚಾಲಕ, ಕಿರಿಯ ಪವರ್ ಮ್ಯಾನ್ ಸೇರಿದಂತೆ ವಿವಿಧ ಒಟ್ಟು 3646 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಫೆಬ್ರವರಿ 22,2019ರಿಂದ ಅರ್ಜಿಗಳು ಪ್ರಾರಂಭವಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೊನೆ ದಿನಾಂಕ ಮಾರ್ಚ್ 30,2019ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಖಾಲಿ ಇರುವ ಹುದ್ದೆಗಳ ವಿವರ (ಎಲ್ಲ ವಿಭಾಗಳು ಸೇರಿ):
ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ(ವಿದ್ಯುತ) - 94 ಹುದ್ದೆ
ಸಹಾಯಕ ಎಂಜಿನೀಯರ(ವಿದ್ಯುತ) - 505 ಹುದ್ದೆ
ಸಹಾಯಕ ಎಂಜಿನೀಯರ(ಸಿವಿಲ್) -28 ಹುದ್ದೆ
ಕಿರಿಯ ಎಂಜಿನೀಯರ(ವಿದ್ಯುತ) - 570 ಹುದ್ದೆ
ಕಿರಿಯ ಎಂಜಿನೀಯರ(ಸಿವಿಲ್) - 28 ಹುದ್ದೆ
ಕಿರಿಯ ಆಪ್ತ ಸಹಾಯಕ - 63 ಹುದ್ದೆ
ಕಿರಿಯ ಸಹಾಯಕ - 360 ಹುದ್ದೆ
ಚಾಲಕ ದರ್ಜೆ -II - 126 ಹುದ್ದೆ
ಕಿರಿಯ ಸ್ಟೇಷನ್ ಪರಿಚಾರಕ - 103 ಹುದ್ದೆ
ಕಿರಿಯ ಪಾವೆರ್ ಮ್ಯಾನ್(ಕಿರಿಯ ಮಾರ್ಗದಳು) - 1769 ಹುದ್ದೆ
ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ :3646 ಹುದ್ದೆಗಳು

ಈ ಕುರಿತ ಸಂಪೂರ್ಣ ಮಾಹಿತಿಯನ್ನು ಶೀಘ್ರದಲ್ಲಿ ಪ್ರಕಟಿಸಲಾಗುವದು ನಿರೀಕ್ಷಿಸಿ.

ಅಧಿಸೂಚನೆ ಮತ್ತು ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಕೂಡ ಶೀಘ್ರದಲ್ಲಿ ಪ್ರಕಟಿಸಲಾಗುವದು.

No. of posts:  3646

Application Start Date:  March 16, 2019

Application End Date:  April 18, 2019

Last Date for Payment:  April 22, 2019

Selection Procedure:  ಮೇಲೆ ತಿಳಿಸಲಾಗಿರುವ ವಿವಿಧ ಹುದ್ದೆಗಳಿಗೆ ಹುದ್ದೆಗಳಿಗನುಗುಣವಾಗಿ ಸಹನ ಶಕ್ತಿ ಪರೀಕ್ಷೆ , ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

Qualification:  * ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ (ಕಿರಿಯ ಮಾರ್ಗದಾಳು) ಹುದ್ದೆಗಳಿಗೆ :
ಎಸ್ ಎಸ್ ಎಲ್ ಸಿ ಪರೀಕ್ಷೆ ಅಥವಾ ೧೦ ನೇ ತರಗತಿ ಪರೀಕ್ಷೆ ಪಾಸಾಗಿರಬೇಕು

* AEE(Electrical), AE(Electrical/Civil), JE(Electrical/Civil), Junior Assistant, Junior Personal Assistant ಹುದ್ದೆಗಳ ವಿದ್ಯಾರ್ಹತೆಯ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ

* ಚಾಲಕ ಹುದ್ದೆಗಳಿಗೆ : ಎಸ್ ಎಸ್ ಎಲ್ ಸಿ ಪರೀಕ್ಷೆ ಅಥವಾ ೧೦ ನೇ ತರಗತಿ ಪರೀಕ್ಷೆ ಪಾಸಾಗಿರಬೇಕು

Fee:  ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ (ಕಿರಿಯ ಮಾರ್ಗದಾಳು) ಹುದ್ದೆಗಳಿಗೆ :
* ಸಾಮಾನ್ಯ ಅರ್ಹತೆ ಮತ್ತು ಪ್ರವರ್ಗ 2ಎ 2ಬಿ 3ಎ 3ಬಿ ಮತ್ತು ಪ್ರವರ್ಗ-೧(CAT-1)ಗೆ ಸೇರಿದ ಅಭ್ಯರ್ಥಿಗಳಿಗೆ 200/- ರೂಪಾಯಿ
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 100/- ರೂಪಾಯಿ

AEE(Electrical), AE(Electrical/Civil), JE(Electrical/Civil), Junior Assistant, Junior Personal Assistant ಹುದ್ದೆಗಳಿಗೆ :
* ಸಾಮಾನ್ಯ ಅರ್ಹತೆ ಮತ್ತು ಪ್ರವರ್ಗ 2ಎ 2ಬಿ 3ಎ 3ಬಿ ಮತ್ತು ಪ್ರವರ್ಗ-೧(CAT-1)ಗೆ ಸೇರಿದ ಅಭ್ಯರ್ಥಿಗಳಿಗೆ 500/- ರೂಪಾಯಿ
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 300/- ರೂಪಾಯಿ

* ಚಾಲಕ ಹುದ್ದೆಗಳಿಗೆ :
* ಸಾಮಾನ್ಯ ಅರ್ಹತೆ ಮತ್ತು ಪ್ರವರ್ಗ 2ಎ 2ಬಿ 3ಎ 3ಬಿ ಮತ್ತು ಪ್ರವರ್ಗ-೧(CAT-1)ಗೆ ಸೇರಿದ ಅಭ್ಯರ್ಥಿಗಳಿಗೆ 400/- ರೂಪಾಯಿ
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 250/- ರೂಪಾಯಿ

Age Limit:  ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರತಕ್ಕದ್ದು ಮತ್ತು ಈ ಕೆಳಕಂಡ ಗರಿಷ್ಠ ವಯೋಮಿತಿ ಮೀರಿರಬಾರದು
* ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು 35 ವರ್ಷಗಳು
* ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳು 38 ವರ್ಷಗಳು
* ಪ್ರವರ್ಗ-1, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 40 ವರ್ಷಗಳು

Pay Scale:  * ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್ ) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 46,080/-ರಿಂದ 98,030/-ರೂ,
* ಸಹಾಯಕ ಇಂಜಿನಿಯರ್ (ವಿದ್ಯುತ್) ಮತ್ತು ಸಹಾಯಕ ಇಂಜಿನಿಯರ್ (ಸಿವಿಲ್) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 41,130/- ರಿಂದ 72,920/-ರೂ,
* ಕಿರಿಯ ಇಂಜಿನಿಯರ್ (ವಿದ್ಯುತ್ ) ಮತ್ತು ಕಿರಿಯ ಇಂಜಿನಿಯರ್ (ಸಿವಿಲ್) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 36,270/- ರಿಂದ 65,020/-ರೂ,
* ಕಿರಿಯ ಆಪ್ತ ಸಹಾಯಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 22,920/-ರಿಂದ 56,320/-ರೂ
* ಕಿರಿಯ ಸಹಾಯಕ ಮತ್ತು ಚಾಲಕ ದರ್ಜೆ-11 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 20,220/-ರಿಂದ 51,640/-ರೂ
* ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ (ಕಿರಿಯ ಮಾರ್ಗದಾಳು) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 16,370/- ರಿಂದ 35,180/-ರೂ ವೇತನವನ್ನು ನೀಡಲಾಗುವುದು.


** ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಸೂಚನೆಗಳನ್ನು ಅಧಿಕೃತ ಜಾಲತಾಣದಿಂದ ಡೌನ್ಲೋಡ್ ಮಾಡಿಕೊಳ್ಳಿ

Click Here
to download ಸಂಕ್ಷೀಪ್ತ KPTCL ಉದ್ಯೋಗ ಪ್ರಕಟಣೆ, ದಿನಾಂಕ: 20.02.2019
Click Here
to download ಸಂಕ್ಷೀಪ್ತ KPTCL ಉದ್ಯೋಗ ಪ್ರಕಟಣೆ, ದಿನಾಂಕ: 20.02.2019
Click Here
to download official notifications for Non-HK in one file
Click Here
to download official notifications for Non-HK in one file
Click here
to apply online