Back KPSCಯಿಂದ ವಿವಿದ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕಾತಿ

Image not found

March 26, 2018 ಹುದ್ದೆಯ ವಿವರ ಎಲ್ಲವು ಈ ಕೆಳಗಿನಂತಿವೆ:

ಹುದ್ದೆಗಳ ವಿವರ
(ಗ್ರೂಪ್ ಎ ಹುದ್ದೆಗಳು)

1. ಪ್ರಾಂಶುಪಾಲರು (ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜು) - 10
2.ಜಿಲ್ಲಾ ವ್ಯವಸ್ಥಾಪಕರು (ಅಂಬೇಡ್ಕರ್ ಅಭಿವೃದ್ಧಿ ನಿಗಮ) - 03
3.ಪ್ರಾಂಶುಪಾಲರು (ನವೋದಯ) - 04

ಗ್ರೂಪ್ ಬಿ ಹುದ್ದೆಗಳು

4.ಸಹಾಯಕ ಜಿಲ್ಲಾ ವ್ಯವಸ್ಥಾಪಕರು (ಅಂಬೇಡ್ಕರ್ ಅಭಿವೃದ್ಧಿ ನಿಗಮ) - 03
5.ಸಹಾಯಕ ನಿರ್ದೇಶಕರು (ಕೈಮಗ್ಗ ಮತ್ತು ಜವಳಿ ಇಲಖೆ)
6.ಪ್ರಾಂಶುಪಾಲರು (ಮೊರಾರ್ಜಿ ದೇಸಾಯಿ ವಸತಿ ಶಾಲೆ) - 23
ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜುಗಳಲ್ಲಿ ಭೋಧಕ ಹುದ್ದೆಗಳು
7.ಕನ್ನಡ ಭಾಷಾ ಉಪನ್ಯಾಸಕರು - 10 .
8.ಆಂಗ್ಲ ಭಾಷಾ ಉಪನ್ಯಾಸಕರು - 10 .
9.ಉರ್ದು ಭಾಷಾ ಉಪನ್ಯಾಸಕರು - 10 .
10. ರಸಾಯನಶಾಸ್ತ್ರ ಉಪನ್ಯಾಸಕರು - 10
11.ಭೌತಶಾಸ್ತ್ರ ಉಪನ್ಯಾಸಕರು - 10 .
12.ಜೀವಶಾಸ್ತ್ರ ಉಪನ್ಯಾಸಕರು - 10 .
13.ಗಣಿತಶಾಸ್ತ್ರ ಉಪನ್ಯಾಸಕರು - 10 .
14.ಇತಿಹಾಸ ಉಪನ್ಯಾಸಕರು - 10 .
15.ಅರ್ಥಶಾಸ್ತ್ರ ಉಪನ್ಯಾಸಕರು - 10 .
16.ವಾಣಿಜ್ಯಶಾಸ್ತ್ರ (ಬಿಜಿನೆಸ್ ಸ್ಟಡೀಸ್) ಉಪನ್ಯಾಸಕರು - 10 .
17.ಲೆಕ್ಕಶಾಸ್ತ್ರ (ಅಕೌಂಟೆನ್ಸಿ) ಉಪನ್ಯಾಸಕರು - 10 .
18.ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ - 10 .
19.ಔಷಧ ಪರಿವೀಕ್ಷಕರು (ಔಷಧ ನಿಯಂತ್ರಣ ಇಲಾಖೆ) - 83 .
20. ತಾಲ್ಲೂಕು ಅಭಿವೃದ್ದಿ ಅಧಿಕಾರಿ (ಅಂಬೇಡ್ಕರ್ ಅಭಿವೃದ್ಧಿ ನಿಗಮ)

No. of posts:  320

Application Start Date:  March 26, 2018

Application End Date:  April 24, 2018

Last Date for Payment:  April 25, 2018

Work Location:  ಕರ್ನಾಟಕ ರಾಜ್ಯ

Selection Procedure:  ಲಿಖಿತ ಪರೀಕ್ಷೆ + ಸಂದರ್ಶನ

Qualification:  ಹುದ್ದೆಗಳಿಗನುಗುಣವಾಗಿ ಸ್ನಾತಕೋತ್ತರ ಪದವಿ, ಪದವಿ ಮತ್ತು ಬಿ ಎಡ್ ಕೋರ್ಸ್ ಮಾಡಿರಬೇಕು

Fee:  ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ. 600/-,
ಪ್ರವರ್ಗ2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ. 300/-,
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 50/-,
ಪ.ಜಾ/ಪ.ಪಂ/ಪ್ರ-1/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

Age Limit:  ಕನಿಷ್ಠ - 18 ವರ್ಷಗಳು
ಗರಿಷ್ಠ - 35 ವರ್ಷಗಳು
ಪ್ರವರ್ಗ 2A,2B,3A,3B ಅಬ್ಯರ್ಥಿಗಳಿಗೆ 38 ವರ್ಷಗಳು
ಪ ಜಾತಿ , ಪ ಪಂಗಡ ಅಬ್ಯರ್ಥಿಗಳಿಗೆ 40 ವರ್ಷಗಳು

Pay Scale:  ಹುದ್ದೆಗಳಿಗನುಗುಣವಾಗಿ ವಿವಿದ ರೀತಿಯ ವೇತನ ಶ್ರೇಣಿ ಇರುತ್ತದೆ, ಮಾಹಿತಿಗೆ ಅಬ್ಯರ್ಥಿಗಳು ಕೆಳೆಗೆ ನೀಡಿರುವ ಅಧಿಸೂಚನೆ ನೋಡಬೇಕು

Click Here for official notification
Click Here for official notification