KPSC Vaani do not provide services in mobile browsers, kindly download the application to use it.
KPSC Vaani ಯು ಈಗ ಮೊಬೈಲ್ ಬ್ರೌಸರ್ ನಲ್ಲಿ ಲಭ್ಯವಿಲ್ಲ, ಆದ್ದರಿಂದ ಈ ಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಂಡು ಬಳಸಿ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 190 ಸಿವಿಲ್ ಪೊಲೀಸ್ ಸಬ್-ಇನ್ಸ್ಪೆಕ್ಟರ್(Civil PSI) ಹುದ್ದೆಗಳ ಲಿಖಿತ ಪರೀಕ್ಷೆಯನ್ನು ರೈಲ್ವೆ ಇಲಾಖೆಯ ಪರೀಕ್ಷೆಯ(RPF) ಕಾರಣದಿಂದ ಮುಂದೂಡಲಾಗಿದೆ.
Image not found

Jan. 1, 2019 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಕಳೆದ ಜೂನ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿತ್ತು ಮತ್ತು ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಮತ್ತು ಸಹಿಷ್ಟುತೆ ಪರೀಕ್ಷೆಯನ್ನು ನಡೆಸಿದೆ, ಈ ಪರೀಕ್ಷೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೀಗ ಲಿಖಿತ ಪರೀಕ್ಷೆ ನಡೆಸಬೇಕಾಗಿದೆ ಈ ಹಿಂದೆ ಜನೆವರಿ ತಿಂಗಳ 6 ನೇ ತಾರೀಕಿನಂದು(ಭಾನುವಾರ)ರಂದು ನಡೆಸುವುದಾಗಿ ತಿಳಿಸಲಾಗಿತ್ತು ಆದರೆ ರೈಲ್ವೆ ಇಲಾಖೆಯ RPF ಪರೀಕ್ಷೆಗಳು ಸದರಿ ದಿನಾಂಕದಂದು ನಡೆಯುತ್ತಿರುವದರಿಂದ ಸಿವಿಲ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಪರೀಕ್ಷೆಯನ್ನು ಮುಂದೂಡಲಾಗಿದೆ. ಪ್ರಸ್ತುತ ಲಿಖಿತ ಪರೀಕ್ಷೆಯ ದಿನಾಂಕವನ್ನು ಜನೆವರಿ ತಿಂಗಳ 13 ನೇ ತಾರೀಕಿನಂದು(ಭಾನುವಾರ) ತಾತ್ಕಾಲಿಕವಾಗಿ ನಿಗದಿಪಡಿಸಿದೆ. ಬೆಳಿಗ್ಗೆ 10:30 ರಿಂದ 11:00 ಗಂಟೆ ಮತ್ತು ಮದ್ಯಾಹ್ನ 2:00 ರಿಂದ 3:30 ಗಂಟೆಯವರೆಗೆ ನಡೆಸಲು ಉದ್ದೇಶಿಸಲಾಗಿಸಿದ್ದು ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಗಬೇಕಿದೆ.