Loading..!

Back
KPSC Vaani ವಾರಾಂತ್ಯದ ಕ್ವಿಜ್ ಕಾರ್ಯಕ್ರಮ - 11

* ಸೂಚನೆಗಳು :

- ಒಟ್ಟು 61 ಪ್ರಶ್ನೆಗಳು ಹಾಗು 61 ಅಂಕಗಳು
- ಪ್ರತಿ ಪ್ರಶ್ನೆಗೂ 4 ಆಯ್ಕೆಗಳಿರುತ್ತವೆ ಸರಿಯಾದ ಉತ್ತರವನ್ನು ನೀವು ಆಯ್ಕೆ ಮಾಡಬೇಕು 
- ಕಳೆದ ಒಂದು ವಾರದ ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಆದರಿಸಿ ಪ್ರಶ್ನೆಗಳನ್ನು ನೀಡಲಾಗಿರುತ್ತದೆ.
- ಈ ಪರೀಕ್ಷೆಗೆ ಉತ್ತರ ನೀಡಲು 35 ನಿಮಿಷಗಳ ಸಮಯಾವಕಾಶ ನೀಡಲಾಗಿರುತ್ತದೆ.
- ಅತಿ ಹೆಚ್ಚು ಅಂಕ ಗಳಿಸಿದ 5 ಅಥವಾ ಹೆಚ್ಚು ವಿಜೇತರ ಹೆಸರುಗಳನ್ನೂ ನಮ್ಮ ಜಾಲತಾಣದಲ್ಲಿ ಪ್ರಕಟಿಸಲಾಗುವದು.
- ಪ್ರತಿ ರವಿವಾರ ಬೆಳಿಗ್ಗೆ 9:00 ಗಂಟೆಯಿಂದ ಸಾಯಂಕಾಲ 6:00 ಗಂಟೆಯವರೆಗೆ ಕ್ವಿಜ್ ನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
- ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
 

ಪ್ರಥಮ ಬಹುಮಾನ ಮತ್ತು ದ್ವಿತೀಯ ಬಹುಮಾನ ಪುಸ್ತಕ : ಅನರ್ಘ್ಯ PSI ಪ್ರಶ್ನೋತ್ತರ ಮಾಲಿಕೆ 1998 - 2021 (ಸಿದ್ದು ಕೊಳಕೋರ)
 
- ಅತಿ ಹೆಚ್ಚು ಅಂಕ ಗಳಿಸಿದ ಇಬ್ಬರು ವಿಜೇತರಿಗೆ ಈ ಮೇಲೆ ತಿಳಿಸಿದ ಪುಸ್ತಕವನ್ನು ಬಹುಮಾನವಾಗಿ ನೀಡಲಾಗುವದು.
-  "ಅನರ್ಘ್ಯ PSI ಪ್ರಶ್ನೋತ್ತರ ಮಾಲಿಕೆ 1998 - 2021" ಪುಸ್ತಕವನ್ನು ಲೇಖಕರಾದ ಸಿದ್ದು ಕೊಳಕೋರ ಇವರು ಪುಸ್ತಕ ವಿಜೇತ ಅಭ್ಯರ್ಥಿಗಳಿಗೆ ಬಹುಮಾನವಾಗಿ ನೀಡಲಿದ್ದಾರೆ. 
- ಅಭ್ಯರ್ಥಿಗಳಲ್ಲಿ ಮೊದಲ ಎರಡು ಬಹುಮಾನ ಹಂಚಿಕೆಯಾದ ಸಂದರ್ಭದಲ್ಲಿ,ಲಾಟರಿ ಮೂಲಕ ವಿಜೇತರನ್ನು ಆಯ್ಕೆಮಾಡಲಾಗುವದು.
 
ವಿಶೇಷ ಸೂಚನೆ : ಐದು ವಾರಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ಒಬ್ಬ ವಿಜೇತರಿಗೆ ಮೆಗಾ ಬಹುಮಾನ "ಸಮಗ್ರ ಇತಿಹಾಸ (KNA) (ಬೆಲೆ: 1200)" ಪುಸ್ತಕವನ್ನು ನೀಡಲಾಗುವದು. (ಐದು ವಾರಗಳ ಅಂಕಗಳನ್ನು ಪರಿಗಣಿಸಲಾಗುವದು)
ಮೆಗಾ ಬಹುಮಾನ : ಸಮಗ್ರ ಇತಿಹಾಸ (KNA) ಬೆಲೆ:1200/-
 
* ಪುಸ್ತಕ ಬಹುಮಾನಗಳು ಕೇವಲ ನೆಪ ಮಾತ್ರ ಇಲ್ಲಿ ನಿಮ್ಮ ಪರೀಕ್ಷಾ ತಯಾರಿ ಹಾಗು ಜ್ಞಾನವನ್ನು ಪರೀಕ್ಷಿಸುವ ಒಂದು ಸಣ್ಣ ಪ್ರಯತ್ನವಷ್ಟೇ ನಡೆಯುತ್ತಿದೆ, ಹಾಗಾಗಿ ಪ್ರತಿವಾರ ಕ್ವಿಜ್ ನಲ್ಲಿ ಭಾಗವಹಿಸಿ ನಿಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಿ. 
 
 
ಈ ವಾರದ ಕ್ವಿಜ್ ಕಾರ್ಯಕ್ರಮದಲ್ಲಿ ನಿಗದಿತ ಸಮಯದೊಳಗೆ ಒಟ್ಟು 3,428 ಜನರು ಭಾಗವಹಿಸಿ ಕ್ವಿಜ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೀರಿ, ನಿಮಗೆ KPSCVaani ಯಿಂದ ಅಭಿನಂದನೆಗಳು.
* ಪುಸ್ತಕ ಬಹುಮಾನಗಳು ಕೇವಲ ನೆಪ ಮಾತ್ರ ಇಲ್ಲಿ ನಿಮ್ಮ ಪರೀಕ್ಷಾ ತಯಾರಿ ಹಾಗು ಜ್ಞಾನವನ್ನು ಪರೀಕ್ಷಿಸುವ ಒಂದು ಸಣ್ಣ ಪ್ರಯತ್ನವಷ್ಟೇ ನಡೆಯುತ್ತಿದೆ, ಹಾಗಾಗಿ ಪ್ರತಿವಾರ ಕ್ವಿಜ್ ನಲ್ಲಿ ಭಾಗವಹಿಸಿ ನಿಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಿ.
 
ಈ ವಾರದ ಕ್ವಿಜ್ ಕಾರ್ಯಕ್ರಮದ ವಿಜೇತರ ವಿವರ ಈ ಕೆಳಗಿನಂತಿರುತ್ತದೆ  :
ಪ್ರಥಮ ಬಹುಮಾನ ವಿಜೇತರು : Siddesh (siddusiddesh@gmail.com)
ದ್ವಿತೀಯ ಬಹುಮಾನ ವಿಜೇತರು : ವಿನಾಯಕ ಚಂದ್ರಶೇಖರ್ (naikvinayak27@gmail.com)
 
ಅತಿ ಹೆಚ್ಚು ಅಂಕ ಪಡೆದ ಇತರೆ ವಿಜೇತರು :  
ಚೇತನ ಎಸ್ ಕೆ - kittalivishwachetan@gmail.com 
Basavaraj S Kittali - kittalibasavaraj4@gmail.com 
Ashik - koppaashik999@gmail.com 
Neelakanta - neelakantabalehonnur@gmail.com  
Vignesh T S - vigneshnaikts@gmail.com 
Vishwachetan Kittali - rockingstarrahul555@gmail.com 
Veda Naik - naikveda3@gmail.com 
ವಿನಾಯಕ ಚಂದ್ರಶೇಖರ್ - naikvinayak27@gmail.com 

Start Quiz