Back
ವಾರಾಂತ್ಯದ ಕ್ವಿಜ್ ಕಾರ್ಯಕ್ರಮ 03
* ಸೂಚನೆಗಳು :
- ಒಟ್ಟು 40 ಪ್ರಶ್ನೆಗಳು ಹಾಗು 40 ಅಂಕಗಳು
- ಪ್ರತಿ ಪ್ರಶ್ನೆಗೂ 4 ಆಯ್ಕೆಗಳಿರುತ್ತವೆ ಸರಿಯಾದ ಉತ್ತರವನ್ನು ನೀವು ಆಯ್ಕೆ ಮಾಡಬೇಕು
- ಕಳೆದ ಒಂದು ವಾರದ ಪ್ರಚಲಿತ ಘಟನೆಗಳ ಆದರಿಸಿ ಪ್ರಶ್ನೆಗಳನ್ನು ನೀಡಲಾಗಿರುತ್ತದೆ
- ಈ ಪರೀಕ್ಷೆಗೆ ಉತ್ತರನೀಡಲು 30 ನಿಮಿಷಗಳ ಸಮಯಾವಕಾಶ ನೀಡಲಾಗಿರುತ್ತದೆ
- ಅತಿ ಹೆಚ್ಚು ಅಂಕ ಗಳಿಸಿದ 5 ಅಥವಾ ಹೆಚ್ಚು ವಿಜೇತ ಹೆಸರುಗಳನ್ನೂ ನಮ್ಮ ಜಾಲತಾಣದಲ್ಲಿ ಪ್ರಕಟಿಸಲಾಗುವದು.
- ಪ್ರತಿ ವಾರದ ಕ್ವಿಜ್ ನಿಮ್ಮ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಲಿದೆ.
- ಪ್ರತಿ ರವಿವಾರ ಬೆಳಿಗ್ಗೆ 9:00 ಗಂಟೆಯಿಂದ ಸಾಯಂಕಾಲ 6:00 ಗಂಟೆಯವರೆಗೆ ಕ್ವಿಜ್ ನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ
- ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
ಪ್ರಥಮ ಬಹುಮಾನ ಪುಸ್ತಕ : KPSC Group 'C' ಪ್ರಶ್ನಾಕೋಶ - ಹುಸೇನಪ್ಪ ನಾಯಕ
ದ್ವಿತೀಯ ಬಹುಮಾನ ಪುಸ್ತಕ : ಭಾರತ ಸಂವಿಧಾನ - ಹುಸೇನಪ್ಪ ನಾಯಕ
- ಅತಿ ಹೆಚ್ಚು ಅಂಕ ಗಳಿಸಿದ ಇಬ್ಬರು ವಿಜೇತರಿಗೆ ಖ್ಯಾತ ಲೇಖಕರಾದ ಹುಸೇನಪ್ಪ ನಾಯಕ ಅವರ ಪುಸ್ತಕಗಳನ್ನೂ ಬಹುಮಾನವಾಗಿ ನೀಡಲಾಗುವದು. (ಈ ಪುಸ್ತಕದ ಲೇಖಕರಾದ ಹುಸೇನಪ್ಪ ನಾಯಕ ಇವರು ಈ ಪುಸ್ತಕವನ್ನು ವಿಜೇತರಿಗೆ ಕೊಡುಗೆಯಾಗಿ ನೀಡಿದ್ದಾರೆ)
- ಅಭ್ಯರ್ಥಿಗಳಲ್ಲಿ ಮೊದಲ ಎರಡು ಬಹುಮಾನ ಹಂಚಿಕೆಯಾದ ಸಂದರ್ಭದಲ್ಲಿ, ಲಾಟರಿ ಮೂಲಕ ವಿಜೇತರನ್ನು ಆಯ್ಕೆಮಾಡಲಾಗುವದು.
ಈ ಕ್ವಿಜ್ ನ ಫಲಿತಾಂಶವನ್ನು ವೀಕ್ಷಿಸಲು ಇಲ್ಲಿ ಮಾಡಿ
Start Quizಈ ಕ್ವಿಜ್ ನ ಫಲಿತಾಂಶವನ್ನು ವೀಕ್ಷಿಸಲು ಇಲ್ಲಿ ಮಾಡಿ