ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ 2019 ನೇ ಸಾಲಿನ ಸಿವಿಲ್ (ನಾಗರಿಕ) ಮತ್ತು ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
| Date:Aug. 8, 2019

ಸಿವಿಲ್ ಪೊಲೀಸ್ ಸಬ್-ಇನ್ಸ್ ಪೆಕ್ಟರ್ ಮತ್ತು ಸಶಸ್ತ್ರ ಮೀಸಲು ಪೊಲೀಸ್ ಸಬ್-ಇನ್ಸ್ ಪೆಕ್ಟರ್ (ಸಿಎಆರ್/ಡಿಎಆರ್)ಹುದ್ದೆಗಳ ನೇಮಕಾತಿ
ಖಾಲಿ ಇರುವ ಹುದ್ದೆಗಳ ವಿವರ :
* ಪೊಲೀಸ್ ಸಬ್- ಸಬ್-ಇನ್ಸ್ ಪೆಕ್ಟರ್ ( ಸಿವಿಲ್)- 138
* ಮಹಿಳಾ ಪೊಲೀಸ್ ಸಬ್- ಸಬ್-ಇನ್ಸ್ ಪೆಕ್ಟರ್- ( ಸಿವಿಲ್)-41
* ಪೊಲೀಸ್ ಸಬ್ ಇನ್ಸ್ ಪೆಕ್ಟರ್-( ಸಿವಿಲ್) ಸೇವೆಯಲ್ಲಿರುವವರಿಗೆ ಮಾತ್ರ- 21
* ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್ ಪೆಕ್ಟರ್- (ಸಿಎಆರ್/ಡಿಎಆರ್)-37
* ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್ ಪೆಕ್ಟರ್- (ಸಿಎಆರ್/ಡಿಎಆರ್)-ಸೇವೆಯಲ್ಲಿರುವವರು-03

No. of posts: 240
Comments