Loading..!

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್(CBSC) ಇಲಾಖೆಯ 12 ನೆಯ ಆವೃತ್ತಿಯ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ/CTET) ಪರೀಕ್ಷಾ ಅಧಿಸೂಚನೆ ಪ್ರಕಟ.
| Date:Feb. 5, 2019
not found
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಇಲಾಖೆಯು 12 ನೆಯ ಆವೃತ್ತಿಯ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ)ನ್ನು 07-07-2019 (ಭಾನುವಾರ) ರಂದು ನಡೆಸುತ್ತಿದೆ, ಈ ಪರೀಕ್ಷೆಯು ದೇಶದಾದ್ಯಂತ 97 ನಗರಗಳಲ್ಲಿ ಮತ್ತು ಇಪ್ಪತ್ತು ಭಾಷೆಗಳಲ್ಲಿ ನಡೆಯಲಿದೆ.
CTET ಪರೀಕ್ಷೆ, ಪಠ್ಯಕ್ರಮ, ಭಾಷೆಗಳು, ಅರ್ಹತಾ ಮಾನದಂಡಗಳು, ಪರೀಕ್ಷಾ ಶುಲ್ಕಗಳು, ಪರೀಕ್ಷೆ ನಗರಗಳು ಮತ್ತು ಪ್ರಮುಖ ದಿನಾಂಕಗಳು ಹಾಗು ಇತರೆ ಮಾಹಿತಿಯು ಅಧಿಕೃತ ಜಾಲತಾಣವಾದ www.ctet.nic.in ನಲ್ಲಿ ಲಭ್ಯವಿರುತ್ತವೆ.
ಅರ್ಜಿಗಳನ್ನು ಆನ್ಲೈನ್ ಮೂಲಕ (www.ctet.nic.in) ಮಾತ್ರವೇ ಸಲ್ಲಿಸಬೇಕು ಮತ್ತು ಅರ್ಜಿಯ ಪ್ರಕ್ರಿಯೆಯು ದಿನಾಂಕ 05-02-2019 ರಿಂದ ಪ್ರಾರಂಭವಾಗುತ್ತದೆ. ಆನ್ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ
05-03-2019 ಮತ್ತು ಶುಲ್ಕವನ್ನು 08-03-2019 ವರೆಗೆ ಪಾವತಿಸಬಹುದು.
ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments