Loading..!

ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
Tags: Degree PG
Published by: Surekha Halli | Date:July 9, 2020
not found
ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 24-07-2020 ರ ಒಳಗಾಗಿ ತಮ್ಮ ಸ್ವ ವಿವರಗಳನ್ನು ಇ-ಮೆಲ್ ಮುಕಾಂತರ ಅರ್ಜಿಗಳನ್ನು ಸಲ್ಲಿಸಬೇಕು.
ಇ-ಮೆಲ್ ವಿಳಾಸ : careerscsg@karnataka.gov.in

* ಹುದ್ದೆಗಳ ವಿವರ :
- ಪ್ರಾಜೆಕ್ಟ್ ಮ್ಯಾನೇಜರ್
- ಪ್ರಾಜೆಕ್ಟ್ ಲೀಡ್
- ಬಿಸಿನೆಸ್ ಅನಲಿಸ್ಟ್
- ಸೀನಿಯರ್ ಸಾಫ್ಟವೇರ್ ಇಂಜಿನಿಯರ್
- ಸಾಫ್ಟವೇರ್ ಇಂಜಿನಿಯರ್
- ಡೇಟಾ ಬೇಸ್ ಡಿಸೈನರ್
- ಆಪರೇಷನ್ ಮ್ಯಾನೇಜರ್
- ಸಿಸ್ಟಮ್ ಅಡ್ಮಿನಿಸ್ಟ್ರೇಟರ್
- ಡೇಟಾ ಬೇಸ್ ಅಡ್ಮಿನಿಸ್ಪ್ರೇಟರ್
No. of posts:  41

Comments