Back
TET -ಶಿಕ್ಷಕರ ಅರ್ಹತಾ ಪರೀಕ್ಷೆ | ಶಿಶು ವಿಕಸನ ಹಾಗೂ ಬೋಧನಾ ವಿಧಾನ | ವಿಸ್ಮಯ ವಿಜೇತ
Book name | TET -ಶಿಕ್ಷಕರ ಅರ್ಹತಾ ಪರೀಕ್ಷೆ | ಶಿಶು ವಿಕಸನ ಹಾಗೂ ಬೋಧನಾ ವಿಧಾನ | ವಿಸ್ಮಯ ವಿಜೇತ |
Author | ಶಿವಕುಮಾರ್ ಶೆಟ್ಟಿಹಳ್ಳಿ |
Publisher | ವಿಸ್ಮಯ ವಿಜೇತ |
Language | Kannada |
Stocks left | Out of Stock |
Description | TET -ಶಿಕ್ಷಕರ ಅರ್ಹತಾ ಪರೀಕ್ಷೆ | ಶಿಶು ವಿಕಸನ ಹಾಗೂ ಬೋಧನಾ ವಿಧಾನ | ವಿಸ್ಮಯ ವಿಜೇತ ಈ ಪುಸ್ತಕವು ಶಿಶು ವಿಕಸನ ಹಾಗೂ ಬೋಧನಾ ವಿಧಾನ ಸಮಾಜ ಪಾಠಗಳು, ಭೂಗೋಳ ಸಾಮಾಜಿಕ ಮತ್ತು ರಾಜಕೀಯ ಜೀವನ ಬೋಧನಾ ಶಾಸ್ತ್ರದ ಸವಾಲುಗಳ ಕುರಿತ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ ಹಾಗೂ ಶಿಶು ವಿಕಾಸ, ಸಮನ್ವಯದ ಶಿಕ್ಷಣದ ಪರಿಕಲ್ಪನೆ ಮತ್ತು ಕಲಿಕಾರ್ಥಿಯನ್ನು ಅರ್ಥೈಸುಕೊಳ್ಳುವಿಕೆ, ಕಲಿಕೆ ಮತ್ತು ಬೋಧನಾ ಶಾಸ್ತ್ರ, ಸಮಾಜ ಪಾಠಗಳು, ಸಮಾಜ ವಿಜ್ಞಾನ ಇತಿಹಾಸ, ಭೂಗೋಳಶಾಸ್ತ್ರ. ಸಮಾಜಿಕ ಮತ್ತು ರಾಜಕೀಯ ಜೀವನ ಸಂವಿಧಾನ, ಬೋಧನಾ ಶಾಸ್ತ್ರದ ಸವಾಲುಗಳು -ಸಮಾಜವಿಜ್ಞಾನ ವಿಷಯಗಳನ್ನುವಿವರಿಸುವ ಕೈಪಿಡಿಯಾಗಿದೆ. ಇದು TET, CET, KAR, TET, CTET, HSTR, GPSTR, KAS, PSI, PC, FDA, SDA, RRB, KPSC Group -C, ಬಿ.ಎಡ್, ಡಿ.ಎಡ್ ಮತ್ತು ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ಉಪಯುಕ್ತವಾಗಿದೆ. ಶಿವಕುಮಾರ್ ಶೆಟ್ಟಿಹಳ್ಳಿ |
Number of pages | 180 |
Price | ₹130.00 |
ಗರುಡ - ದೃಷ್ಟಿ ಗುರಿಕಡೆಗೆ | ಝುರಿಲಾಲ್ ನಾಯ್ಕ್ ಬಿ by ಝುರಿಲಾಲ್ ನಾಯ್ಕ್ ಬಿ, ಮಂಜೂರಿಲಾಲ್ ಪಬ್ಲಿಕೇಷನ್
₹420.00 ₹560.00 25% off
(30)ಭೂಗೋಳ ರಸಾಯನ| ಎ.ವಿ. ನಾಗರಾಜ್ ಯಾದವ್| ಚಿರಂತನ ಪ್ರಕಾಶನ by ಎ.ವಿ. ನಾಗರಾಜ್ ಯಾದವ್, ಚಿರಂತನ ಪ್ರಕಾಶನ
₹396.00 ₹495.00 20% off
(1)INDIAN ARMY AGNIVEER (GD) -Arihant by Arihant, Arihant Publication
₹150.00 ₹185.00 19% off