Loading..!

Back
ಸ್ಪರ್ಧಾ ವಾಣಿ ನವೆಂಬರ್ ತಿಂಗಳ ಮಾಸಪತ್ರಿಕೆ| ಪ್ರಜಾ ವಾಣಿ| MASTERMIND
Book nameಸ್ಪರ್ಧಾ ವಾಣಿ ನವೆಂಬರ್ ತಿಂಗಳ ಮಾಸಪತ್ರಿಕೆ| ಪ್ರಜಾ ವಾಣಿ| MASTERMIND
Authorಪ್ರಜಾ ವಾಣಿ
Publisherಪ್ರಜಾ ವಾಣಿ
LanguageKannada
Stocks leftOut of stock
Descriptionಸ್ಪರ್ಧಾ ವಾಣಿ ನವೆಂಬರ್ ತಿಂಗಳ ಮಾಸಪತ್ರಿಕೆ| ಪ್ರಜಾ ವಾಣಿ| MASTERMIND
ಈ ಮಾಸ ಪತ್ರಿಕೆಯು ಹೆಸರಾಂತ ಪತ್ರಿಕೆಯಾದ ಪ್ರಜಾವಾಣಿ ಪತ್ರಿಕೆಯವರಿಂದ ರಚಿಸಲ್ಪಟ್ಟಿದ್ದು, ಈ ಮಾಸಪತ್ರಿಕೆಯಲ್ಲಿ ಪ್ಯಾಲೆಸ್ಚನ್ ಮತ್ತು ಇಸ್ರೇಲ್ ಕದನ ಕಥನ, ಕನ್ನಡಿಗ ಐಎಎಸ್ ಐಪಿಎಸ್ ಅಧಿಕಾರಿಗಳ ಯಶೋಗಾಥೆ, ಕನ್ನಡ ಸಾಹಿತಿಗಳ ಪರಿಚಯ, ಒಂದಿಷ್ಟು ನೆನಪಿಡಬೇಕಾದ ವರದಿಗಳನ್ನು ಸಹ ಈ ಮಾಸಪತ್ರಿಕೆಯು ಹೊಂದಿದೆ. ಹಾಗೂ ವಿವಿಧ ಹುದ್ದೆಗಳಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಸಾಮಾನ್ಯ ಜ್ಞಾನ ವಿಷಯಕ್ಕೆ ಸಂಬಂಧಿಸಿದಂತಹ ಪ್ರಚಲಿತ ವಿದ್ಯಮಾನಗಳ ವಿವರಗಳನ್ನು ಸಹ ಈ ಆಕರವು ಒಳಗೊಂಡಿದೆ. ಈ ಪುಸ್ತಕವು ಯು ಪಿ ಎಸ್ ಸಿ, ಕೆಎಎಸ್, ಪಿಡಿಓ, ಪಿಎಸ್ಐ, ಎಸ್‌ಡಿಎ, ಎಫ್ಡಿಎ,ಗ್ರೂಪ್-ಸಿ, ಪಿಸಿ, ಪೊಲೀಸ್ ಕಾನ್ಸ್ಟೇಬಲ್ ಮತ್ತು ಇನ್ನುಳಿದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅತಿ ಉಪಯುಕ್ತವಾದ ಪತ್ರಿಕೆಯಾಗಿದೆ.
Number of pages82
Price₹50.00