Back
KAR-TET ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷಾ ಮಾರ್ಗದರ್ಶಿ | ಬಾಲಯ್ಯ ಕ್ಯಾದಿಗೇರ
Book name | KAR-TET ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷಾ ಮಾರ್ಗದರ್ಶಿ | ಬಾಲಯ್ಯ ಕ್ಯಾದಿಗೇರ |
Author | ಬಾಲಯ್ಯ ಕ್ಯಾದಿಗೇರ |
Publisher | ಸ್ಪರ್ಧಾ ಸಂಚಲನ |
Language | Kannada |
Stocks left | In Stock |
Description | ಶ್ರೀ ಬಾಲಯ ಕ್ಯಾದಿಗೇರಾ ಇವರು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ(KAR-TET) ಅನುಕೂಲವಾಗುವ ನಿಟ್ಟಿನಲ್ಲಿ ಪತ್ರಿಕೆ-1 (1 ರಿಂದ 5ನೇ ತರಗತಿಯವರೆಗೆ) ಹಾಗೂ ಪತ್ರಿಕೆ-2 (6 ರಿಂದ 8ನೇ ತರಗತಿಯವರೆಗೆ) ಉಪಯುಕ್ತವಾಗುವಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆಗಾಗಿ ಈ ಪುಸ್ತಕವನ್ನು ರಚಿಸಿರುತ್ತಾರೆ. ಪುಸ್ತಕದ ವಿಶೇಷತೆಗಳು - ಕಡ್ಡಾಯ ಕನ್ನಡ ಬೋಧನಾ ಶಾಸ್ತ್ರ (ವಿವರಣಾತ್ಮಕ ಪ್ರಶ್ನೆಗಳು) - ಇಂಗ್ಲಿಷ್ ಬೋಧನಾ ಶಾಸ್ತ್ರ (ವಿವರಣಾತ್ಮಕ ಪ್ರಶ್ನೆಗಳು) - ಸಮಾಜ ವಿಜ್ಞಾನ ಬೋಧನಾ ಶಾಸ್ತ್ರ (ವಿವರಣಾತ್ಮಕ ಪ್ರಶ್ನೆಗಳು) - ಭಾರತ ಸಂವಿಧಾನ ಭೂಗೋಳಶಾಸ್ತ್ರ ಇತಿಹಾಸ (ವಿವರಣಾತ್ಮಕ ಪ್ರಶ್ನೆಗಳು) - ವಿಜ್ಞಾನ ಬೋಧನಾ ಶಾಸ್ತ್ರ (ವಿವರಣಾತ್ಮಕ ಪ್ರಶ್ನೆಗಳು) - ಗಣಿತ ಮತ್ತು ಪರಿಸರ ಅಧ್ಯಯನ ಬೋಧನಾತ್ಮಕ ಪ್ರಶ್ನೆಗಳು - ಶೈಕ್ಷಣಿಕ ಮನೋವಿಜ್ಞಾನ (ವಿವರಣಾತ್ಮಕ ಪ್ರಶ್ನೆಗಳು) ಈ ಪುಸ್ತಕ ಒಳಗೊಂಡಿದ್ದು ಭರ್ಜರಿ ಪುಸ್ತಕ ಲಭವಿದ್ದು, KAR-TET ಅಭ್ಯರ್ಥಿಗಳು ಕೂಡಲೇ ಪುಸ್ತಕವನ್ನು ಖರೀದಿಸಿ ಉತ್ತಮ ತಯಾರಿ ನಡೆಸಿ. |
Number of pages | 504 |
Price | ₹225.00 |
Recent reviews
Nayaka B. Nayaka
May 13, 2024
KALPAVRUKSHA KPSC Question Bank | Mahadev Iraddi by ಮಹಾದೇವ ಈರಡ್ಡಿ, ಕಲ್ಪವೃಕ್ಷ ಪಬ್ಲಿಕೇಷನ್
₹320.00 ₹399.00 20% off

QUANTITATIVE APTITUDE - DR. R. S. Aggarwal | 2023 Edition by Dr. R. S. Aggarwal, S. CHANDA Publishing
₹640.00 ₹799.00 20% off
(1)
MANORAMA YEAR BOOK- 2024| TIME | 59th Edition by Manorama Year Book, TIME INSTITUTE
₹280.00 ₹350.00 20% off