Back
ಪ್ರೌಢಶಾಲಾ ಶಿಕ್ಷಕರ ನೇಮಕಾತಿ ವಿಶೇಷ ಹಳೆಯ ವರ್ಷದ ಇಂಗ್ಲಿಷ್ ಪ್ರಶ್ನೆ ಪತ್ರಿಕೆ- 2(ಉತ್ತರ ಸಹಿತ) | S.H Meti
Book name | ಪ್ರೌಢಶಾಲಾ ಶಿಕ್ಷಕರ ನೇಮಕಾತಿ ವಿಶೇಷ ಹಳೆಯ ವರ್ಷದ ಇಂಗ್ಲಿಷ್ ಪ್ರಶ್ನೆ ಪತ್ರಿಕೆ- 2(ಉತ್ತರ ಸಹಿತ) | S.H Meti |
Author | S H Meti |
Publisher | SAMRUDDHI PUBLICATION |
Language | Kannada |
Stocks left | Out of stock |
Description | ಪ್ರೌಢಶಾಲಾ ಶಿಕ್ಷಕರ ನೇಮಕಾತಿ ವಿಶೇಷ ಹಳೆಯ ವರ್ಷದ ಇಂಗ್ಲಿಷ್ ಪ್ರಶ್ನೆ ಪತ್ರಿಕೆ- 2(ಉತ್ತರ ಸಹಿತ)ಈ ಪುಸ್ತಕವನ್ನು ಎಸ್.ಎಚ್.ಮೇಟಿ ಅವರಿಂದ ರಚಿಸಲಾಗಿದೆ. ಶೀಘ್ರದಲ್ಲೇ ನಡೆಯಲಿರುವ ಪ್ರೌಢಶಾಲಾ ಶಿಕ್ಷಕರು, ಪಂಚಾಯಿತಿ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಅಧಿಕಾರಿ, ಎಸ್ ಡಿ ಎ, ಎಫ್ ಡಿ ಎ ಹಾಗೂ ಗ್ರೂಪ್-ಸಿ ಪರೀಕ್ಷೆಗಳಿಗೆ ಅತ್ಯುತ್ತಮವಾದ ಪುಸ್ತಕವಾಗಿದೆ. ಪುಸ್ತಕವು ಕರ್ನಾಟಕ ರಾಜ್ಯ ಸರ್ಕಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಆಂಗ್ಲಭಾಷೆಯ ವಿಷಯದ ಸಂಪೂರ್ಣ ಪ್ರಶ್ನೆ ಪತ್ರಿಕೆಗಳನ್ನೊಳಗೊಂಡ ಏಕೈಕ ಕೃತಿಯಾಗಿದೆ. ವಿಷಯ ಸೂಚಿ:- HSTR - 2003, 2005, 2006, 2007, 2009, 2012, 2015 ರ ಹಳೆಯ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿದೆ. Morarji Desai Teacher - 2012, 2014, 2017, 2017 ರ ಉತ್ತರ ಸಹಿತ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುವ ಕೃತಿಯಾಗಿದೆ. * ಈ ಪುಸ್ತಕವು ಇಂಗ್ಲಿಷ್ ನಲ್ಲಿ ಲಭ್ಯವಿದೆ. |
Number of pages | 88 |
Price | ₹80.00 |
Recent reviews
Vidya S P
March 21, 2023Thank u
![Image not found](/media/products/%E0%B2%95%E0%B3%8C%E0%B2%9F%E0%B2%BF%E0%B2%B2%E0%B3%8D%E0%B2%AF%20%E0%B2%AA%E0%B3%8D%E0%B2%B0%E0%B2%AC%E0%B2%82%E0%B2%A7%E0%B2%97%E0%B2%B3%E0%B3%81/Koutilya_Prabandhagalu_thumb.jpg)
ಕೌಟಿಲ್ಯ ಪ್ರಬಂಧಗಳು | ನಾಗರಾಜ ಎಚ್. ಗಡದ| 4th Edition by ನಾಗರಾಜ ಎಚ್. ಗಡದ, ಭಂಡಾರಿಮಠ ಪ್ರಕಾಶನ
₹176.00 ₹220.00 20% off
![Image not found](/media/products/1964/bhu_kandaya_adiniyam_thumb.jpg)
ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 by Yashpal Puliani, KARNATAKA LAW JOURNAL PUBLICATION
₹931.00 ₹1095.00 15% off
![Image not found](/media/products/-sapna/2023_05_31_8_03_PM_Office_Lens_thumb.jpg)
ಸಹಕಾರಿ ಸಂಘಗಳ ನೇಮಕಾತಿ ಪರೀಕ್ಷೆ - Sapna by ವಿ.ಸಿ.ರುದ್ರಾಣಿ & ಸಿ.ವಿ.ಜಯಣ್ಣ, Sapna Book House
₹396.00 ₹495.00 20% off
(2)