Back
ಸಂವಹನ ಕನ್ನಡ ಇಂಗ್ಲಿಷ್ ಮತ್ತು ಕಂಪ್ಯೂಟರ್ | PDO VAO FDA SDA Group-C | ಗರಣಿ ಪಬ್ಲಿಕೇಷನ್
Book name | ಸಂವಹನ ಕನ್ನಡ ಇಂಗ್ಲಿಷ್ ಮತ್ತು ಕಂಪ್ಯೂಟರ್ | PDO VAO FDA SDA Group-C | ಗರಣಿ ಪಬ್ಲಿಕೇಷನ್ |
Author | Garani Krishnamurthy |
Publisher | Garani Publications |
Language | Kannada |
Stocks left | In Stock |
Description | * ಗರಣಿ ಪಬ್ಲಿಕೇಷನ್ ಇವರಿಂದ ಹರತರಲಾಗಿರುವ ಸಂವಹನ ಪುಸ್ತಕವು ಕನ್ನಡ, ಇಂಗ್ಲಿಷ್ ಹಾಗೂ ಕಂಪ್ಯೂಟರ್ ವಿಷಯಗಳ ವಿವರಣೆಯನ್ನು ಹೊಂದಿದ್ದು, ಸ್ಪರ್ಧಾರ್ಥಿಗಳಿಗೆ ಉಪಯುಕ್ತ ಪುಸ್ತಕವಾಗಿದೆ. * ಅತಿ ಶೀಘ್ರದಲ್ಲಿ ನಡೆಯುವ PDO & VAO ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-2 (KEC) ಕ್ಕೆ ಉಪಯುಕ್ತವಾಗುವಂತೆ ಡಾ. ಈಶ್ವರ್ ಸಾತಿಹಾಳ, ಸುಂದ್ರೇಶ್ ಕೆ.ಎಸ್., ವೆಂಕಟೇಶ್ ಬಿ.ಎಸ್. , ಗರಣಿ ಎನ್. ಕೃಷ್ಣಮೂರ್ತಿ ಈ ನಾಲ್ಕು ಜನ ಸಂಪನ್ಮೂಲ ವ್ಯಕ್ತಿಗಳು ತಮ್ಮ ದೀರ್ಘವಾದ ಅಧ್ಯಯನ ಹಾಗೂ ಸುದೀರ್ಘವಾದ ಅನುಭವಗಳೆರಡನ್ನೂ ಧಾರೆ ಎರೆದು ಪಠ್ಯಕ್ರಮನುಸಾರವೇ ಗರಣಿ ಪ್ರಕಾಶನದಡಿಯಲ್ಲಿ ಈ ಹೊಸ ಪುಸ್ತಕವನ್ನು ಹೊರತಂದಿದ್ದಾರೆ. |
Number of pages | 612 |
Price | ₹470.00 |
MANORAMA YEAR BOOK- 2024| TIME | 59th Edition by Manorama Year Book, TIME INSTITUTE
₹280.00 ₹350.00 20% off
ಮಾನವ ಭೂಗೋಳಶಾಸ್ತ್ರದ ಮೂಲತತ್ವಗಳು| ಡಾ. ರಂಗನಾಥ by ಡಾ. ರಂಗನಾಥ, ವಿದ್ಯಾನಿಧಿ ಪ್ರಕಾಶನ
₹380.00 ₹400.00 5% off