Back
ಅರ್ಥಶಾಸ್ತ್ರ KEA/KSET | ಡಾ. ತೇಜಸ್ವಿನಿ ಬಿ. ಯಕ್ಕುಂಡಿಮಠ| ಅರವಿಂದ್ ಇಂಡಿಯಾ
Book name | ಅರ್ಥಶಾಸ್ತ್ರ KEA/KSET | ಡಾ. ತೇಜಸ್ವಿನಿ ಬಿ. ಯಕ್ಕುಂಡಿಮಠ| ಅರವಿಂದ್ ಇಂಡಿಯಾ |
Author | ಡಾ. ತೇಜಸ್ವಿನಿ ಬಿ. ಯಕ್ಕುಂಡಿಮಠ |
Publisher | ಅರವಿಂದ್ ಇಂಡಿಯಾ |
Language | Kannada |
Stocks left | Out of Stock |
Description | ಅರ್ಥಶಾಸ್ತ್ರ KEA/KSET | ಡಾ. ತೇಜಸ್ವಿನಿ ಬಿ. ಯಕ್ಕುಂಡಿಮಠ| ಅರವಿಂದ್ ಇಂಡಿಯಾ ಈ ಪುಸ್ತಕವು ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ KSET ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಗಳ ಉತ್ತರ ಸಹಿತ ವಿಶ್ಲೇಷಣೆ ಇದ್ದು ಜೊತೆಗೆ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ನೇಮಕಾತಿ ಪರಿಕ್ಷೇಯ 2015 ರಿಂದ್ 2022 ರವರೆಗಿನ ಸರಿ ಸುಮಾರು 900 ಪ್ರಶ್ನೆಗಳ ಉತ್ತರ ಸಹಿತವಾದ ವಿಷಯದ ವಿಶ್ಲೇಷಣೆಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಈ ಪುಸ್ತಕವು ಯುಜಿಸಿ ನೆಟ್, ಎಂಎ, ಎಂಎಸ್ಸಿ ಪದವಿ ಪ್ರವೇಶ ಪರೀಕ್ಷೆ, ಪಿಎಚ್ ಡಿ ಪ್ರವೇಶ ಪರೀಕ್ಷೆ, ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಪ್ರವೇಶ ಪರೀಕ್ಷೆ, ಆರ್ಥಿಕ ಮತ್ತು ಸಂಖ್ಯಿಕಾ ನಿರ್ದೇಶನಾಲಯದ ಸಂಖ್ಯಿಕಾ ನಿರೀಕ್ಷಕರ ನೇಮಕಾತಿ ಪರೀಕ್ಷೆ, ಭಾರತೀಯ ಆರ್ಥಿಕ ಸೇವೆಗಳ ಐಇಎಸ್ ಪರೀಕ್ಷೆ ಹಾಗೂ ಮುಂತಾದ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ. |
Number of pages | 245 |
Price | ₹180.00 |
Recent reviews
Yogeesh Yogeesh
Nov. 5, 2024Super
ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಯ ಕೈಪಿಡಿ - ಮಹಮದ್ ರಫೀಪಾಶ by ಮಹಮದ್ ರಫೀ ಪಾಶ, Sapna Book House
₹920.00 ₹1100.00 17% off
(1)ಕನ್ನಡ ಮಧ್ಯಮ ವ್ಯಾಕರಣ - ತಿ ನಂ ಶ್ರೀ by ತಿ ನಂ ಶ್ರೀ, ಗೀತಾ ಬುಕ್ ಹೌಸ್, ಮೈಸೂರು
₹112.00 ₹120.00 7% off
(2)An Introduction to Physical Geography -Dr. Ranganath by ಡಾ. ರಂಗನಾಥ, Mysuru Book House
₹250.00 ₹270.00 8% off