Current Affairs

Daily PDF
ಪ್ರಧಾನ್ ಮಂತ್ರಿ ಫಾಸಲ್ ಬೀಮಾ ಯೋಜನೆ: ಉದಯಪುರದಲ್ಲಿ 4 ನೇ ರಾಷ್ಟ್ರೀಯ ಸಮ್ಮೇಳನ

ಪ್ರಧಾನ್ ಮಂತ್ರಿ ಫಾಸಲ್ ಬೀಮಾ ಯೋಜನೆ: ಉದಯಪುರದಲ್ಲಿ 4 ನೇ ರಾಷ್ಟ್ರೀಯ ಸಮ್ಮೇಳನ

ಫೆಬ್ರವರಿ 17, 2020 ರಂದು ರಾಜಸ್ಥಾನದ ಉದಯಪುರದಲ್ಲಿ ಪ್ರಧಾನ್ ಮಂತ್ರಿ ಫಾಸಲ್ ಬೀಮಾ ಯೋಜನೆಯ ನಾಲ್ಕನೇ ರಾಷ್ಟ್ರೀಯ ಸಮ್ಮೇಳನ ನಡೆಯಿತು. ಈ ಸಮ್ಮೇಳನವನ್ನು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಆಯೋಜಿಸಿತ್ತು. * ಈ ಸಮ್ಮೇಳನದಲ್ಲಿ NABARD (ನ್ಯಾಷನಲ್ ಬ್ಯಾಂಕ್ ಆಫ್ ಅಗ್ರಿಕಲ್ಚರ್ ಅಂಡ್ ರೂರಲ್ …

Read article
ಕರ್ನಾಟಕದಲ್ಲಿ 14,100 ಟನ್ ನಷ್ಟು ಅಪರೂಪದ ಲಿಥಿಯಂ ಲೋಹದ ನಿಕ್ಷೇಪ ಪತ್ತೆ

ಕರ್ನಾಟಕದಲ್ಲಿ 14,100 ಟನ್ ನಷ್ಟು ಅಪರೂಪದ ಲಿಥಿಯಂ ಲೋಹದ ನಿಕ್ಷೇಪ ಪತ್ತೆ

ಕರ್ನಾಟಕದ ಮಂಡ್ಯದಲ್ಲಿ ಭಾರತದ ಪರಮಾಣು ಶಕ್ತಿ ಆಯೋಗದ ಸಂಶೋಧಕರು ಸುಮಾರು 14,100 ಟನ್ಗಳಷ್ಟು ಲಿಥಿಯಂ ನಿಕ್ಷೇಪವನ್ನು ಶೋಧಿಸಿದ್ದಾರೆ. ಬಹಳವೇ ಅಪರೂಪದ ಲೋಹವಾಗಿರುವ ಲಿಥಿಯಂ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳನ್ನು ತಯಾರಿಸಲು ಬಳಸಲಾಗುತ್ತದೆ. * ಇಡೀ ಜಗತ್ತಿನಲ್ಲಿಯೇ ಲಿಥಿಯಂ ಉತ್ಪಾದನೆ…

Read article
ಉಗಾಂಡದ ಜೋಶುವ ಶೆಪ್ಟೆಗೆಯವರಿಂದ 5 ಕಿ.ಮೀ. ಓಟದಲ್ಲಿ ವಿಶ್ವದಾಖಲೆ

ಉಗಾಂಡದ ಜೋಶುವ ಶೆಪ್ಟೆಗೆಯವರಿಂದ 5 ಕಿ.ಮೀ. ಓಟದಲ್ಲಿ ವಿಶ್ವದಾಖಲೆ

ಉಗಾಂಡದ ಜೋಶುವ ಶೆಪ್ಟೆಗೆ 5 ಕಿ.ಮೀ. ಓಟದಲ್ಲಿ ಅತಿ ಕಡಿಮೆ ಅವಧಿಗೆ ಗುರಿ ತಲುಪಿ ನೂತನ ವಿಶ್ವದಾಖಲೆ ಬರೆದಿದ್ದಾರೆ. ಮೊನಾಕೊದಲ್ಲಿ ನಡೆದ ಸ್ಪರ್ಧೆಯನ್ನು ಇವರು ಕೇವಲ 12 ನಿಮಿಷ, 51 ಸೆಕೆಂಡ್‌ಗಳಲ್ಲಿ ನಿಗದಿತ ದೂರ ಕ್ರಮಿಸಿ ಈ ಸಾಧನೆ ಮಾಡಿದರು. * ಈಗಾಗಲೇ 10 ಸಾವಿರ ಮೀ. ಓಟದಲ್ಲಿ …

Read article
"ಲಾರಿಯಸ್ ಸ್ಪೋರ್ಟ್ಸ್ ಮೊಮೆಂಟ್ ಅವಾರ್ಡ್"  ಪ್ರಶಸ್ತಿ ಪಡೆದ ಸಚಿನ್ ತೆಂಡುಲ್ಕರ್

"ಲಾರಿಯಸ್ ಸ್ಪೋರ್ಟ್ಸ್ ಮೊಮೆಂಟ್ ಅವಾರ್ಡ್" ಪ್ರಶಸ್ತಿ ಪಡೆದ ಸಚಿನ್ ತೆಂಡುಲ್ಕರ್

ಕ್ರೀಡಾ ಲೋಕದ ಆಸ್ಕರ ಎಂದೇ ಹೇಳಬಹುದಾದ "ಲಾರಿಯಸ್ ಸ್ಪೋಟ್ಸ್ರಿಂಗ್ ಮೊಮೆಂಟ್ ಅವಾರ್ಡ್" ಅನ್ನು 2000-2020 ನೇ ಸಾಲಿನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಪಾಲಾಗಿದೆ. ಸಚಿನ್ ಅವರು ಅತೀ ಹೆಚ್ಚು ವೀಕ್ಷಕರ ವೋಟ್ ಪಡೆದು ಈ ಪ್ರಶಸ್ತಿಗೆ ಪಾತ್ರರಾದರು. ಬರ್ಲಿನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ…

Read article
ಜಗತ್ತಿನ 5ನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿ ಹೊರಹುಮ್ಮಿದ ಭಾರತ

ಜಗತ್ತಿನ 5ನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿ ಹೊರಹುಮ್ಮಿದ ಭಾರತ

2019 ನೇ ಸಾಲಿನ ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳ ಆರ್ಥಿಕತೆಗಳನ್ನು ಹಿಂದಿಕ್ಕಿದ ಭಾರತವು ಪ್ರಸ್ತುತ ಜಗತ್ತಿನ 5ನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿ ಹೊರಹೊಮ್ಮಿದೆ. ಬ್ರಿಟನ್ ಅರ್ಥ ವ್ಯವಸ್ಥೆ 2.83 ಲಕ್ಷ ಕೋಟಿ ಡಾಲರ್ ಮತ್ತು ಫ್ರಾನ್ಸ್ ನದ್ದು 2.71 ಲಕ್ಷ ಕೋಟಿ ಡಾಲರ್, ಈ ಎರಡು ದೇಶಗಳನ್ನು ಹಿಂದಿಕ್ಕಿರು…

Read article
ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ವಿಧಿವಶ

ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ವಿಧಿವಶ

ಕನ್ನಡದ ಖ್ಯಾತ ಹಿರಿಯ ನಟಿ ಕಿಶೋರಿ ಬಲ್ಲಾಳ್ ಅವರು ವಿಧಿವಶರಾದರು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಟಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಕಿಶೋರಿ ಬಲ್ಲಾಳ್ ಅವರು ಮೂಲತಃ ರಂಗಭೂಮಿ ಕಲಾವಿದೆಯಾಗಿದ್ದರು ನಂತರ ಸಿನಿಮಾ, ಜಾಹೀರಾತುಗಳಲ್ಲಿ ಅಭಿನಯಿಸ…

Read article
ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ 2ನೇ ಸ್ಥಾನ

ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ 2ನೇ ಸ್ಥಾನ

ಸೋಮವಾರ ಆರಂಭವಾದ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲ ವಾಜುಭಾಯಿ ವಾಲಾ ಅವರು 2019ರ ನವೆಂಬರ್‌ವರೆಗೆ ಕರ್ನಾಟಕದಲ್ಲಿ ಒಟ್ಟು 71,475 ಕೋಟಿ ರೂ.ಹೂಡಿಕೆಯನ್ನು ಆಕರ್ಷಿಸಲಾಗಿದೆ ಎಂದು ತಿಳಿಸಿದರು ಮತ್ತು ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ, ದೇಶದಲ್ಲೇ ಎರಡನೇ…

Read article
ಪ್ಯಾರಿಸ್ ಮೂಲದ ಹಣಕಾಸು ಕ್ರಿಯಾ ಕಾರ್ಯಪಡೆ (FATF)ನ ಬೂದು ಪಟ್ಟಿಯಲ್ಲಿ ಪಾಕ್ ಮುಂದುವರಿಕೆ

ಪ್ಯಾರಿಸ್ ಮೂಲದ ಹಣಕಾಸು ಕ್ರಿಯಾ ಕಾರ್ಯಪಡೆ (FATF)ನ ಬೂದು ಪಟ್ಟಿಯಲ್ಲಿ ಪಾಕ್ ಮುಂದುವರಿಕೆ

ಉಗ್ರ ಸಂಘಟನೆಗಳಿಗೆ ಪ್ರೋತ್ಸಾಹ ನೀಡುತ್ತದೆಂಬ ಆರೋಪ ಹೊತ್ತಿದ್ದ ಪಾಕ್, ಪ್ಯಾರಿಸ್ ಮೂಲದ FATF ನ ಕಪ್ಪು ಪಟ್ಟಿ ಸೇರುವ ಸಾಧ್ಯೆತೆ ದಟ್ಟವಾಗಿತ್ತು ಆದರೆ ಉಗ್ರ ಸಂಘಟನೆಗಳ ವಿರುದ್ಧ ಕೆಲ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಪಾಕಿಸ್ತಾನವು ಈ ಭೀತಿಯಿಂದ ಪಾರಾಗಿ FATF ನ ಬೂದು ಪಟ್ಟಿಯಲ್ಲಿ ಮುಂದುವ…

Read article
Daily PDF
ಅಟಲ್ ಭೂಜಲ ಯೋಜನೆಗಾಗಿ ವರ್ಲ್ಡ್ ಬ್ಯಾಂಕ್ ನಿಂದ 450 million USD ಸಾಲ ಪಡೆದ ಭಾರತ

ಅಟಲ್ ಭೂಜಲ ಯೋಜನೆಗಾಗಿ ವರ್ಲ್ಡ್ ಬ್ಯಾಂಕ್ ನಿಂದ 450 million USD ಸಾಲ ಪಡೆದ ಭಾರತ

ಅಟಲ್ ಭೂಜಲ ಯೋಜನೆಗಾಗಿ ಭಾರತ ಸರ್ಕಾರವು ವರ್ಲ್ಡ್ ಬ್ಯಾಂಕ್ ನೊಂದಿಗೆ ಸುಮಾರು 450 ಮಿಲಿಯನ್ ಅಮೆರಿಕನ್ ಡಾಲರು ಮೊತ್ತದ ಸಾಲ ಒಪ್ಪಂದಕ್ಕೆ ಸಹಿ ಹಾಕಿತು. ಅಂತರ್ಜಲವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ವರ್ಲ್ಡ್ ಬ್ಯಾಂಕ್ ನ “ರಾಷ್ಟ್ರೀಯ ಅಂತರ್ಜಲ ನಿರ್ವಹಣೆ ಸುಧಾರಣಾ ಕಾರ್ಯಕ್ರಮ” ಉತ್ತೇಜಿಸಲು ಮ…

Read article
ಮಹಿಳಾ ಸೇನಾ ಅಧಿಕಾರಿಗಳಿಗೆ ಶಾಶ್ವತ ಆಯೋಗ, ಕಮಾಂಡ್ ಹುದ್ದೆ ನೀಡಲು ಸುಪ್ರೀಂ ತೀರ್ಪು

ಮಹಿಳಾ ಸೇನಾ ಅಧಿಕಾರಿಗಳಿಗೆ ಶಾಶ್ವತ ಆಯೋಗ, ಕಮಾಂಡ್ ಹುದ್ದೆ ನೀಡಲು ಸುಪ್ರೀಂ ತೀರ್ಪು

ನವದೆಹಲಿ: ಭಾರತ ಸೇನೆಯಲ್ಲಿ ಲಿಂಗ ತಾರತಮ್ಯವನ್ನು ಹೊಡೆದೋಡಿಸುವ ಸಲುವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಇನ್ನು ಮುಂದೆ ಮಹಿಳಾ ಸೇನಾ ಅಧಿಕಾರಿಗಳಿಗೆ ಪುರುಷ ಸಮಾನ ಕಮಾಂಡ ಹುದ್ದೆಗಳನ್ನು ನೀಡಲು ತಿಳಿಸಿದೆ, ಜೊತೆಗೆ ಭಾರತೀಯ ಸೇನೆಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಶಾಶ್…

Read article
ಇನ್ಮುಂದೆ ಪೊಲೀಸ್ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.25 ರಷ್ಟು ಮೀಸಲಾತಿ : ರಾಜ್ಯಪಾಲ ವಜುಭಾಯಿ ವಾಲಾ

ಇನ್ಮುಂದೆ ಪೊಲೀಸ್ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.25 ರಷ್ಟು ಮೀಸಲಾತಿ : ರಾಜ್ಯಪಾಲ ವಜುಭಾಯಿ ವಾಲಾ

ಬೆಂಗಳೂರು : ಸೋಮವಾರ ವಿಧಾನಸೌಧದಲ್ಲಿನ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲ ವಜುಭಾಯಿ ವಾಲಾ ಅವರು ಪೊಲೀಸ್ ಇಲಾಖೆಯ ನೇಮಕಾತಿಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇಕಡಾ 25% ಮೀಸಲಾತಿ ನೀಡಲು ಸರ್ಕಾರ ಅನುಮೋದನೆ ನೀಡಿದ್ದಾಗಿ ತಿಳಿಸಿದರು.

Read article
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಸಮೂಹ ಸಂಸ್ಥೆಗೆ ಗುತ್ತಿಗೆ ನೀಡಿದ ಕೇಂದ್ರ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಸಮೂಹ ಸಂಸ್ಥೆಗೆ ಗುತ್ತಿಗೆ ನೀಡಿದ ಕೇಂದ್ರ

ಕೇಂದ್ರ ಸರ್ಕಾರವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗಿ ಪಾಲುದಾರಿಕೆ ಅಡಿಯಲ್ಲಿ 50 ವರ್ಷಗಳ ನಿರ್ವಹಣೆಗಾಗಿ ಅದಾನಿ ಸಮೂಹ ಸಂಸ್ಥೆಗೆ ಗುತ್ತಿಗೆಗೆ ನೀಡಿದೆ. ಈ ಸಂಸ್ಥೆಯು ಗೌತಮ್ ಅದಾನಿ ಒಡೆತನದ ಸಮೂಹ ಸಂಸ್ಥೆಯಾಗಿದ್ದು, ಅಹ್ಮದಾಬಾದ್ ಮತ್ತು ಲಕ್ನೋ ವಿಮಾನ ನಿಲ್ದಾಣಗಳನ್ನು ಖಾ…

Read article

ರವೀಂದ್ರ ಕೋರೆಯವರು 'ಚಾರ್ಟರ್ಡ್ ಅಕೌಂಟಂಟ್ಸ್ ಸಂಸ್ಧೆ'ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ

13 ಸಾವಿರಕ್ಕೂ ಅಧಿಕ ಸಿ.ಎ.ಸದಸ್ಯರನ್ನು ಹೊಂದಿರುವ ಭಾರತದ ಅತೀದೊಡ್ಡ ಭಾರತೀಯ ಚಾರ್ಟರ್ಡ್ ಅಕೌಂಟಂಟ್ಸ್ ಸಂಸ್ಧೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಬೆಂಗಳೂರು ಶಾಖೆಗೆ ರವೀಂದ್ರ ಎಸ್ ಕೋರೆ ಅವರು 2020-21 ಸಾಲಿಗೆ 51ನೇ ಅಧ್ಯಕ್ಷರಾಗಿ ಆಯ್ಕೆಆಗಿದ್ದಾರೆ.

Read article
Daily PDF
ಹಣಕಾಸು ವರ್ಷವನ್ನು ಆರ್ಥಿಕ ವರ್ಷದೊಂದಿಗೆ ಸೇರ್ಪಡೆ ಮಾಡಲು RBI ನಿರ್ಧಾರ

ಹಣಕಾಸು ವರ್ಷವನ್ನು ಆರ್ಥಿಕ ವರ್ಷದೊಂದಿಗೆ ಸೇರ್ಪಡೆ ಮಾಡಲು RBI ನಿರ್ಧಾರ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನ ಕೇಂದ್ರ ನಿರ್ದೇಶಕರ ಮಂಡಳಿಯು ಬ್ಯಾಂಕಿನ ಹಣಕಾಸು ವರ್ಷವನ್ನು ಆರ್ಥಿಕ ವರ್ಷದೊಂದಿಗೆ ಸೇರಿಸಲು ನಿರ್ಧರಿಸಿತು. ಆರ್ಥಿಕ ವರ್ಷವು ಏಪ್ರಿಲ್‌ನಲ್ಲಿ ಪ್ರಾರಂಭವಾಗಿ ಮಾರ್ಚ್‌ನಲ್ಲಿ ಕೊನೆಗೊಳ್ಳುತ್ತದೆ ಮತ್ತು ಹಣಕಾಸು ವರ್ಷ ಜುಲೈನಲ್ಲಿ ಆರಂಭವಾಗಿ ಜೂನ್‌ ನಲ್ಲಿ ಕೊನೆ…

Read article
20 ಕಿ.ಮೀ.ನಡಿಗೆ ಸ್ಪರ್ಧೆ: ಒಲಿಂಪಿಕ್ಸ್‌ಗೆ ಆಯ್ಕೆಯಾದ ಭಾವನಾ

20 ಕಿ.ಮೀ.ನಡಿಗೆ ಸ್ಪರ್ಧೆ: ಒಲಿಂಪಿಕ್ಸ್‌ಗೆ ಆಯ್ಕೆಯಾದ ಭಾವನಾ

ಭಾರತದ ಭಾವನಾ ಜಾಟ್‌ ಅವರು ಟೋಕಿಯೊ ಒಲಿಂಪಿಕ್ಸ್‌ ಗೇಮ್ ನಲ್ಲಿ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಪಡೆದಿದ್ದಾರೆ. ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಭಾವನಾ ಅವರು ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಒಲಿಂಪಿಕ್ಸ್ ಗೆ ಅರ್ಹತೆ ಪಡೆದರು. ಒಲಿ…

Read article
ಇಸ್ರೋ 2019 20 ರ ವಾರ್ಷಿಕ ವರದಿ ಪ್ರಕಟ : ಹಲವು ಉಪಗ್ರಹಗಳ ಉಡಾವಣೆಗೆ ಯೋಜನೆ

ಇಸ್ರೋ 2019 20 ರ ವಾರ್ಷಿಕ ವರದಿ ಪ್ರಕಟ : ಹಲವು ಉಪಗ್ರಹಗಳ ಉಡಾವಣೆಗೆ ಯೋಜನೆ

ದಿನಾಂಕ ಫೆಬ್ರುವರಿ 15, 2020 ರಂದು, ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ತನ್ನ 2019 - 2020 ರ ವಾರ್ಷಿಕ ವರದಿಯನ್ನು ಪ್ರಕಟಿಸಿತು, ಈ ವರದಿಯ ಪ್ರಕಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 2020-21 ರಲ್ಲಿ ಒಟ್ಟು 10 ಭೂ-ವೀಕ್ಷಣಾ ಉಪಗ್ರಹಗಳನ್ನು ಉಡಾಯಿಸಲಿದೆ. ಇದು ಜಿಯೋ ಇಮೇಜಿಂಗ್…

Read article
ನರೇಂದ್ರ ಮೋದಿಯವರಿಂದ ವಾರಾಣಸಿಯಲ್ಲಿ 1000 ಕೋಟಿ ಮೌಲ್ಯದ 50 ಯೋಜನೆಗಳ ಉದ್ಘಾಟನೆ

ನರೇಂದ್ರ ಮೋದಿಯವರಿಂದ ವಾರಾಣಸಿಯಲ್ಲಿ 1000 ಕೋಟಿ ಮೌಲ್ಯದ 50 ಯೋಜನೆಗಳ ಉದ್ಘಾಟನೆ

ಫೆಬ್ರವರಿ 16, 2020 ರಂದು ನರೇಂದ್ರ ಮೋದಿಯವರು ವಾರಣಾಸಿಯಲ್ಲಿ 1000 ಕೋಟಿ ಮೌಲ್ಯದ 50 ಕ್ಕೂ ಹೆಚ್ಚು ಯೋಜನೆಗಳನ್ನು ಉದ್ಘಾಟನೆ ಮಾಡಿದ್ದಾರೆ. ಇದರ ಜೊತೆಗೆ ಮೋದಿಯವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದ 430 ಹಾಸಿಗೆಗಳ ಆಸ್ಪತ್ರೆ ಉದ್ಘಾಟನೆ, ಜಗದ್ಗುರು ವಿಶ್ವರಾಧ್ಯ ಗುರುಕುಲದ 100 ವರ್ಷಗಳ …

Read article
ದಿಲ್ಲಿ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ಪ್ರಮಾಣವಚನ ಸ್ವೀಕಾರ

ದಿಲ್ಲಿ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ಪ್ರಮಾಣವಚನ ಸ್ವೀಕಾರ

ಆಮ್ ಆದ್ಮಿ ಪಕ್ಷ(AAP) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು 3ನೇ ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ನೇತೃತ್ವದಲ್ಲಿ AAP ಪಕ್ಷವು 62 ಸೀಟುಗಳಲ್ಲಿ ಜಯಸಾಧಿಸಿ ಬಹುಮತ ಪಡೆದಿತ್ತು. ಇಲ್ಲಿನ ರಾಮಲೀಲಾ ಮೈದಾನದಲ್ಲಿ ನ…

Read article
Daily PDF
ಮಿಲನ್ 2020: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಅತಿದೊಡ್ಡ ಬಹುಪಕ್ಷೀಯ ನೌಕಾ ವ್ಯಾಯಾಮ

ಮಿಲನ್ 2020: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಅತಿದೊಡ್ಡ ಬಹುಪಕ್ಷೀಯ ನೌಕಾ ವ್ಯಾಯಾಮ

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಅತಿದೊಡ್ಡ ಬಹುಪಕ್ಷೀಯ ನೌಕಾ ವ್ಯಾಯಾಮ ನಡೆಸಲು ಭಾರತೀಯ ನೌಕಾಪಡೆ ಸಿದ್ಧತೆ ನಡೆಸುತ್ತಿದೆ. ಈ ವ್ಯಾಯಾಮದಲ್ಲಿ ರಷ್ಯಾ ಮತ್ತು USA ದೇಶಗಳನೊಳಗೊಂಡು ಸುಮಾರು 42 ದೇಶಗಳು ಭಾಗವಹಿಸಲಿವೆ. ಭಾರತವು ಈ ವ್ಯಾಯಾಮದಲ್ಲಿ ಭಾಗವಹಿಸಲು ಚೀನಾವನ್ನು ಆಹ್ವಾನಿಸಿಲ್ಲ. ಮ…

Read article
ನಾಗ್ಪುರ ಕಿತ್ತಳೆಗಳನ್ನು ಮೊದಲ ಬಾರಿಗೆ ದುಬೈಗೆ ರಫ್ತು ಮಾಡಲಾಯಿತು

ನಾಗ್ಪುರ ಕಿತ್ತಳೆಗಳನ್ನು ಮೊದಲ ಬಾರಿಗೆ ದುಬೈಗೆ ರಫ್ತು ಮಾಡಲಾಯಿತು

ಫೆಬ್ರವರಿ 13, 2020 ರಂದು ನಾಗ್ಪುರ ಕಿತ್ತಳೆ ಹಣ್ಣುಗಳನ್ನು ನವೀ ಮುಂಬಯಿಯ ಬಂದರಿನ ಮೂಲಕ ದುಬೈಗೆ ಕಳುಹಿಸಲಾಯಿತು. ಈ ಕಿತ್ತಳೆಗಳನ್ನ ಶೈತ್ಯೀಕರಿಸಿದ ಪಾತ್ರೆಗಳಲ್ಲಿ ಕಳುಹಿಸಲಾಗಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಸುಮಾರು 40 ಹೆಕ್ಟೇರ್ ಭೂಮಿಯಲ್ಲಿ ನಾಗ್ಪುರ ತಳಿಯೆಯ ಕಿತ್ತಳೆ ಹಣ್ಣುಗಳನ್ನು ಬೆ…

Read article
ಅತ್ಯಂತ ಹಿರಿಯ ಪುರುಷನೆಂಬ ಗಿನ್ನೆಸ್​ ದಾಖಲೆ ಬರೆದ ಜಪಾನ್ ವ್ಯಕ್ತಿ

ಅತ್ಯಂತ ಹಿರಿಯ ಪುರುಷನೆಂಬ ಗಿನ್ನೆಸ್​ ದಾಖಲೆ ಬರೆದ ಜಪಾನ್ ವ್ಯಕ್ತಿ

ಜಪಾನ್​ ನ ವ್ಯಕ್ತಿಯೊಬ್ಬರು 112 ವರ್ಷ ಮತ್ತು 344 ದಿನದೊಂದಿಗೆ ಜೀವಿಸಿ ವಿಶ್ವದ ಅತ್ಯಂತ ಹಿರಿಯ ಪುರುಷನೆಂಬ ಹೆಗ್ಗಳಿಕೆಗೆಯೊಂದಿಗೆ ಗಿನ್ನೆಸ್​ ವಿಶ್ವದಾಖಲೆಯ ಭಾಜನಕ್ಕೆ ಪಾತ್ರರಾಗಿದ್ದಾರೆ. ಉತ್ತರ ಜಪಾನ್​ನ ಛಿತೆತ್ಸು ವಾಟನಬೆ ಅವರು 1907ರಲ್ಲಿ ಜನಿಸಿದರು. ದೀರ್ಘಾಯುಷಿ ಸಾಧನೆ ಮಾಡಿರುವ …

Read article
ಕಾಶ್ಮೀರ ಭಾರತದ ಅಂಗ ಈ ವಿಷಯದಲ್ಲಿ ಟರ್ಕಿ ಮಧ್ಯ ಪ್ರವೇಶಿಸುವ ಅಗತ್ಯವಿಲ್ಲ : ಭಾರತ

ಕಾಶ್ಮೀರ ಭಾರತದ ಅಂಗ ಈ ವಿಷಯದಲ್ಲಿ ಟರ್ಕಿ ಮಧ್ಯ ಪ್ರವೇಶಿಸುವ ಅಗತ್ಯವಿಲ್ಲ : ಭಾರತ

ಪಾಕ್ ಪ್ರವಾಸ ಕೈಗೊಂಡಿರುವ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯೀಪ್ ಎರ್ಡೋಗನ್, ಜಮ್ಮು ಕಾಶ್ಮೀರ ಮೂಗುತೂರಿಸಿ ಹೇಳಿಕೆ ನೀಡಿದ್ದು, ಟರ್ಕಿ ಅಧ್ಯಕ್ಷ ಎರ್ಡೋಗನ್ ಹೇಳಿಕೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಈ ವಿಚಾರದಲ್ಲಿ ಟರ್ಕಿ ಮಧ್ಯಪ್ರವೇಶಿಸುವ …

Read article
ಕೊರೊನಾ ವೈರಸ್​ : ಗ್ಲೋಬಲ್​ ಮಾರ್ಕೆಟಿಂಗ್​ ಶೃಂಗಸಭೆಯನ್ನು ರದ್ದು ಮಾಡಿದ ಫೇಸ್​ಬುಕ್​

ಕೊರೊನಾ ವೈರಸ್​ : ಗ್ಲೋಬಲ್​ ಮಾರ್ಕೆಟಿಂಗ್​ ಶೃಂಗಸಭೆಯನ್ನು ರದ್ದು ಮಾಡಿದ ಫೇಸ್​ಬುಕ್​

ಸ್ಯಾನ್ ಫ್ರಾನ್ಸಿಸ್ಕೋ​: ಚೀನಾದಲ್ಲಿ ಮಾರಣಾಂತಿಕವಾಗಿರುವ ಕೊರೊನಾ ವೈರಸ್​ (COVID-19) ಚೀನಾ ಸೇರಿ ಹಲವು ರಾಷ್ಟ್ರಗಳಲ್ಲಿ ಪತ್ತೆಯಾಗಿದೆ. ಇದೆ ಕಾರಣದ ಭಯದಿಂದಾಗಿ ಫೇಸ್ಬುಕ್ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ಆಯೋಜಿಸಿದ್ದ ತನ್ನ ಗ್ಲೋಬಲ್​ ಮಾರ್ಕೆಟಿಂಗ್​ ಶೃಂಗಸಭೆಯನ್ನು ರದ್ದು ಮಾಡಿರುವುದಾಗಿ ತಿಳಿಸಿ…

Read article
ದೆಹಲಿಯ ನೂತನ ಮುಖ್ಯಮಂತ್ರಿ ನೇಮಕ ಮಾಡಿದ ರಾಷ್ಟ್ರಪತಿ ಕೊವಿಂದ್

ದೆಹಲಿಯ ನೂತನ ಮುಖ್ಯಮಂತ್ರಿ ನೇಮಕ ಮಾಡಿದ ರಾಷ್ಟ್ರಪತಿ ಕೊವಿಂದ್

ನವದೆಹಲಿ: ಇತ್ತೀಚಿಗೆ ನಡೆದ ದೆಹಲಿಯ 70 ಕ್ಷೇತ್ರಗಳ ವಿಧಾನಸಭಾ ಚುನಾವಣೆಯಲ್ಲಿ ಆಪ್(AAP) ಪಕ್ಷವು ಒಟ್ಟು 62 ಸ್ಥಾನಗಳಲ್ಲಿ ಗೆದ್ದು ಬಿಗಿತ್ತು. ಬಹುಮತ ಸ್ಥಾಪಿಸಿದ ಆಪ್ ಪಕ್ಷದ ಸಾರಥಿ ಅರವಿಂದ್ ಕೇಜ್ರಿವಾಲ್ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೂತನ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕೃತವಾಗಿ…

Read article