Current Affairs

Daily PDF
ಪ್ರಥಮ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ ಭುವನೇಶ್ವರದಲ್ಲಿ ನಡೆಯಲಿದೆ

ಪ್ರಥಮ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ ಭುವನೇಶ್ವರದಲ್ಲಿ ನಡೆಯಲಿದೆ

ಮೊದಲ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ ಒಡಿಶಾ ರಾಜ್ಯದ ರಾಜಧಾನಿ ಭುವನೇಶ್ವರದಲ್ಲಿ ನಡೆಯಲಿದೆ. ಈ ಕ್ರೀಡಾಕೂಟವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಮೋದಿ ಅವರು ಉದ್ಘಾಟಿಸಲಿದ್ದಾರೆ. * ಈ ಕ್ರೀಡಾ ಕೂಟವನ್ನು ಇದೆ ಮೊದಲಬಾರಿಗೆ ಆಯೋಜಿಸಲಾಗುತ್ತಿದ್ದು ಒಟ್ಟು 17 ವಿಭಾಗಗಳ…

Read article
ರಾಷ್ಟ್ರೀಯ ಸಾವಯವ ಆಹಾರ ಉತ್ಸವ ನವದೆಹಲಿಯಲ್ಲಿ ಆರಂಭ

ರಾಷ್ಟ್ರೀಯ ಸಾವಯವ ಆಹಾರ ಉತ್ಸವ ನವದೆಹಲಿಯಲ್ಲಿ ಆರಂಭ

ಆಹಾರ ಸಂಸ್ಕರಣಾ ಸಚಿವಾಲಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಜಂಟಿಯಾಗಿ ನವದೆಹಲಿಯಲ್ಲಿ ರಾಷ್ಟ್ರೀಯ ಸಾವಯವ ಆಹಾರ ಉತ್ಸವವನ್ನು ಆಯೋಜಿಸಲಾಗಿದ್ದು, ಈ ಉತ್ಸವದ ಮುಖ್ಯ ಉದ್ದೇಶವು ದೇಶದಲ್ಲಿ ಸಾವಯವ ಆಹಾರ ಉತ್ಪನ್ನಗಳನ್ನು ಬಳಕೆಯನ್ನು ಮತ್ತು ತಯಾರಿಕೆಯನ್ನು ಪ್ರೋತ್ಸಾಹಿಸುವುದಾಗಿದೆ.…

Read article
EY's 'ವರ್ಷದ ಉದ್ಯಮಿ' ಪ್ರಶಸ್ತಿ ಪಡೆದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್

EY's 'ವರ್ಷದ ಉದ್ಯಮಿ' ಪ್ರಶಸ್ತಿ ಪಡೆದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್

EY's 'ವರ್ಷದ ಉದ್ಯಮಿ' ಪ್ರಶಸ್ತಿ ಪಡೆದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಬಯೋಕಾನ್‌ನ ಮುಖ್ಯಸ್ಥರು ಮತ್ತು ವ್ಯವಸ್ಥಾಪಕ ನಿರ್ದೇಶಕಿ ಆಗಿರುವ ಕಿರಣ್ ಮಜುಂದಾರ್ ಶಾ ಅವರು 2019 ರ ವರ್ಷದ ಪ್ರತಿಷ್ಠಿತ EY's "ವರ್ಷದ ಉದ್ಯಮಿ"(Entrepreneur of the Year) ಪ್ರಶಸ್ತಿ ಲಭಿಸಿದೆ.

Read article
ಚಿನೂಕ್ ಹೆಲಿಕಾಪ್ಟರ್ ಕಾರ್ಯಾಚರಣೆ ಆರಂಭ

ಚಿನೂಕ್ ಹೆಲಿಕಾಪ್ಟರ್ ಕಾರ್ಯಾಚರಣೆ ಆರಂಭ

ನವದೆಹಲಿ: ಅಮೆರಿಕ ದೇಶದಿಂದ ಖರೀದಿಸಿದ ಭಾರತ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ತಮ್ಮ ಸೇವೆಯನ್ನು ಆರಂಭಿಸಿವೆ. ಈ ಹೆಲಿಕ್ಯಾಪ್ಟರ್ ಗಳು ಈಗಾಗಲೇ ಲಡಾಖ್ ವಲಯದ ಸಿಯಾಚಿನ್ ಪ್ರದೇಶ ಮತ್ತು ಅತಿ ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿವೆ. ಮಿಲಿಟರಿ ವಿವಿಧ ಸಾಧನಗಳನ್ನು ಎತ್ತರದ ಮಟ್ಟ…

Read article
ಉತ್ತರ ಪ್ರದೇಶದಲ್ಲಿ ಎರಡು ಚಿನ್ನದ ನಿಕ್ಷೇಪಗಳು ಪತ್ತೆ

ಉತ್ತರ ಪ್ರದೇಶದಲ್ಲಿ ಎರಡು ಚಿನ್ನದ ನಿಕ್ಷೇಪಗಳು ಪತ್ತೆ

ಲಖನೌ :ಉತ್ತರ ಪ್ರದೇಶದ ಸೋನ್ ಭದ್ರ ಜಿಲ್ಲೆಯಲ್ಲಿ ಸುಮಾರು 20 ವರ್ಷಗಳ ಶೋಧದ ಬಳಿಕ ಸುಮಾರು 3,500 ಟನ್ ಚಿನ್ನದ ನಿಕ್ಷೇಪ ಇರುವ ಎರಡು ಗಣಿಗಳು ಪತ್ತೆಯಾಗಿವೆ. ಭೂಗರ್ಭ ಸಮೀಕ್ಷಾ ಇಲಾಖೆ ಮತ್ತು ಉತ್ತರ ಪ್ರದೇಶದ ಭೂಗರ್ಭ ಮತ್ತು ಗಣಿ ನಿರ್ದೇಶನಾಲಯ ಸುಮಾರು ವರ್ಷಗಳ ಶೋಧದ ನಂತರ ಒಟ್ಟು 2 ಗಣಿಗಳನ್ನ…

Read article
ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮತ್ತೆರಡು ಚಿನ್ನದ ಪದಕ

ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮತ್ತೆರಡು ಚಿನ್ನದ ಪದಕ

ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಿರಿಯ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮತ್ತೆರಡು ಚಿನ್ನದ ಪದಕ ಸೇರಿಕೊಂಡವು, ಪಿಂಕಿ ಮತ್ತು ಸರಿಟಾ ಚಿನ್ನದ ಪದಕಗಳನ್ನು ಗಳಿಸಿದರು. * 55 ಕೆಜಿ ವಿಭಾಗದ ಫೈನಲ್‌ ಪಂಧ್ಯದಲ್ಲಿ ಮಂಗೋಲಿಯಾದ ದುಲ್ಗುನ್ ಬೊಲೊರಾ…

Read article
ಡೊನಾಲ್ಡ್ ಟ್ರಂಪ್ ಭಾರತ ಭೇಟಿ: 5 ಒಪ್ಪಂದಗಳಿಗೆ ಸಹಿ ನಿರೀಕ್ಷೆ

ಡೊನಾಲ್ಡ್ ಟ್ರಂಪ್ ಭಾರತ ಭೇಟಿ: 5 ಒಪ್ಪಂದಗಳಿಗೆ ಸಹಿ ನಿರೀಕ್ಷೆ

ನವದೆಹಲಿ: ಇದೆ ಫೆಬ್ರುವರಿ 24 ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿನೀಡಲಿದ್ದಾರೆ. ಈ ವೇಳೆ ಭಾರತವು ಅಮೆರಿಕಾದೊಂದಿಗೆ ಐದು ಪ್ರಮುಖ ಒಪ್ಪಂದಗಳನ್ನೂ ಮಾಡಿಕೊಳ್ಳುವ ಬಗ್ಗೆ ನಿರೀಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಒಪ್ಪಂದಗಳ…

Read article
ಮಕ್ಕಳ ಆರೋಗ್ಯ ಸೂಚ್ಯಂಕ ವರದಿ: ಭಾರತಕ್ಕೆ 77ನೇ ಸ್ಥಾನ

ಮಕ್ಕಳ ಆರೋಗ್ಯ ಸೂಚ್ಯಂಕ ವರದಿ: ಭಾರತಕ್ಕೆ 77ನೇ ಸ್ಥಾನ

ವಿಶ್ವಸಂಸ್ಥೆ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಆಯಾ ದೇಶಗಳಲ್ಲಿ ಇರುವ ಅವಕಾಶಗನ್ನು ಆದರಿಸಿ ವಿಶ್ವ ಆರೋಗ್ಯ ಸಂಸ್ಥೆ, UNISEF ಮಕ್ಕಳ ನಿಧಿ ಮತ್ತು ದಿ ಲ್ಯಾನ್ಸೆಟ್‌ ಮೆಡಿಕಲ್‌ ಜರ್ನಲ್‌ ಸಂಸ್ಥೆಗಳ ಜಂಟಿಯಾಗಿ ಪ್ರಕಟಿಸಿದ ವರದಿಯಲ್ಲಿ ಒಟ್ಟು ವಿಶ್ವದ 180 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 77ನೇ ಸ್ಥಾನ …

Read article
ಪಿ. ವಿ. ಸಿಂಧು ಮತ್ತು ಸೌರಭ್‌ ಚೌದರಿಗೆ "ವರ್ಷದ ಕ್ರೀಡಾಪಟು" ಪ್ರಶಸ್ತಿ

ಪಿ. ವಿ. ಸಿಂಧು ಮತ್ತು ಸೌರಭ್‌ ಚೌದರಿಗೆ "ವರ್ಷದ ಕ್ರೀಡಾಪಟು" ಪ್ರಶಸ್ತಿ

ನವದೆಹಲಿ : ESPN ಸಂಸ್ಥೆ ಕೊಡಮಾಡುವ “ESPN ವರ್ಷದ ಕ್ರೀಡಾಪಟು ಪ್ರಶಸ್ತಿ" ಗೆ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಮತ್ತು ಶೂಟರ್‌ ಸೌರಭ್‌ ಚೌಧರಿ ಆಯ್ಕೆಯಾಗಿದ್ದಾರೆ. ಪಿ. ವಿ. ಸಿಂಧು ಅವರು ವಿಶ್ವ ಚಾಂಪಿಯನ್‌ ಪ್ರಶಸ್ತಿ ಗೆದ್ದಿರುವ ಭಾರತದ ಮೊದಲ ಬ್ಯಾಡ್ಮಿಟನ್ ಆಟಗಾರ್ತಿ ಮತ್ತು ಪು…

Read article
Daily PDF
ವಿಶ್ವವ್ಯಾಪಿ ಶಿಕ್ಷಣದ ಭವಿಷ್ಯದ ಸೂಚ್ಯಂಕ: ಭಾರತ 35 ನೇ ಸ್ಥಾನಕ್ಕೆ ಏರಿಕೆ

ವಿಶ್ವವ್ಯಾಪಿ ಶಿಕ್ಷಣದ ಭವಿಷ್ಯದ ಸೂಚ್ಯಂಕ: ಭಾರತ 35 ನೇ ಸ್ಥಾನಕ್ಕೆ ಏರಿಕೆ

ಆರ್ಥಿಕ ಗುಪ್ತಚರ ಘಟಕವು (Economic Intelligence Unit) 2019ರ ವಿಶ್ವವ್ಯಾಪಿ ಶಿಕ್ಷಣದ ಭವಿಷ್ಯದ ಸೂಚ್ಯಂಕವನ್ನು ಪ್ರಕಟಿಸಿದ್ದು ಭಾರತವು ಒಟ್ಟಾರೆ 53 ಅಂಕಗಳೊಂದಿಗೆ ಪ್ರಸ್ತುತ 35 ನೇ ಸ್ಥಾನವನ್ನು ಪಡೆದಿದೆ. ತಮ್ಮ ವಿದ್ಯಾರ್ಥಿಗಳ ಕೌಶಲ್ಯ ಸಾಮರ್ಥ್ಯ ಉತ್ತೇಜಿಸುವ ಆಧಾರದ ಮೇಲೆ ದೇಶಗಳಿ…

Read article
ವಾಯು ಮಾಲಿನ್ಯ ನಿಯಂತ್ರಿಸಲು ಏ. 01 ರಿಂದ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್​ನ ಮಾರಾಟ

ವಾಯು ಮಾಲಿನ್ಯ ನಿಯಂತ್ರಿಸಲು ಏ. 01 ರಿಂದ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್​ನ ಮಾರಾಟ

ವಾಯು ಮಾಲಿನ್ಯವನ್ನು ನಿಯಂತ್ರಿಸಲು ಭಾರತದಲ್ಲಿಯೂ ಕೂಡ ಏಪ್ರಿಲ್ 1ರಿಂದ ವಿಶ್ವದ ಅತ್ಯಂತ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್​ನ ಬಳಕೆ ಆರಂಭಿಸಲಿದೆ. ಗ್ರಾಹಕರು ಪ್ರತಿ ಲೀಟರ್ ತೈಲದ ಮೇಲೆ ಸುಮಾರು 50 ಪೈಸೆಯಿಂದ 1 ರೂಪಾಯಿ ವರೆಗೆ ಹೆಚ್ಚು ಹಣ ಪಾವತಿಸಬೇಕಾಗಬಹುದು. ಎಲ್ಲ ಸರ್ಕಾರಿ ಸ್ವಾಮ್ಯದ ತೈಲ…

Read article
'ಮಹದಾಯಿ ನದಿ ನೀರು' ಹಂಚಿಕೆ ವಿವಾದ: ಗೆಜೆಟ್ ಹೊರಡಿಸುವಂತೆ ಸುಪ್ರೀಂ ತೀರ್ಪು

'ಮಹದಾಯಿ ನದಿ ನೀರು' ಹಂಚಿಕೆ ವಿವಾದ: ಗೆಜೆಟ್ ಹೊರಡಿಸುವಂತೆ ಸುಪ್ರೀಂ ತೀರ್ಪು

ನವದೆಹಲಿ : ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ಸರ್ಕಾರವು ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ಕುರಿತು ಆಕ್ಷೇಪ ವ್ಯಕ್ತಪಡಿಸಿತ್ತಲ್ಲದೆ ಇದನ್ನು ವಿರೋಧಿಸಿತ್ತು. ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ರಚನೆಯಾಗಿದ್ದಂತ ನ್ಯಾಯಾಧೀಕರಣದ ತೀರ್ಪನ್ನು ಗೆಜೆಟ್ ನೋಟಿಫಿ…

Read article
ರಾಮಮಂದಿರ ಟ್ರಸ್ಟ್‌ನ ಅಧ್ಯಕ್ಷರಾಗಿ ನೃತ್ಯ ಗೋಪಾಲ ದಾಸ ಆಯ್ಕೆ

ರಾಮಮಂದಿರ ಟ್ರಸ್ಟ್‌ನ ಅಧ್ಯಕ್ಷರಾಗಿ ನೃತ್ಯ ಗೋಪಾಲ ದಾಸ ಆಯ್ಕೆ

ಹೊಸದಿಲ್ಲಿ: ರಾಮಮಂದಿರ ಟ್ರಸ್ಟ್‌ನ ಮೊದಲ ಸಭೆ ನವದೆಹಲಿಯಲ್ಲಿ ನಡೆದಿದ್ದು, ಮಹಾಂತ ನೃತ್ಯ ಗೋಪಾಲ ದಾಸ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಉಳಿದಂತೆ * ಚಂಪತ್ ರಾಯ್ ಅವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ, * ನೃಪೇಂದ್ರ ಮಿಶ್ರಾ ಅವರು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮಂದಿ…

Read article
ವಂದೇ ಭಾರತ್ ರೈಲು ಸಂಚಾರ ಆರಂಭಿಸಿ ಒಂದು ವರ್ಷ ಪೂರ್ಣ

ವಂದೇ ಭಾರತ್ ರೈಲು ಸಂಚಾರ ಆರಂಭಿಸಿ ಒಂದು ವರ್ಷ ಪೂರ್ಣ

ಭಾರತದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ತಯಾರಿಸಲಾದ "ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು" ತನ್ನ ಸೇವೆ ಆರಂಭಿಸಿ ಫೆಬ್ರುವರಿ 20 ಕ್ಕೆ ಒಂದು ವರ್ಷ ಕಳೆದಿದೆ. * ಇಲ್ಲಿಯವರೆಗೆ ಈ ರೈಲು ಸಂಚರಿಸಿದ ಒಟ್ಟು ದೂರ 3.8 ಲಕ್ಷ ಕಿ.ಮೀ * ಒಂದು ವರ್ಷದಲ್ಲಿ ಒಟ್ಟು 92.29 ಕೋಟಿ ರೂಪಾಯಿ…

Read article
ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಯಾ ವಿಭಾಗದ ಐದು ನಿಲ್ದಾಣಗಳಿಗೆ ISO ಪ್ರಮಾಣ ಪತ್ರ

ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಯಾ ವಿಭಾಗದ ಐದು ನಿಲ್ದಾಣಗಳಿಗೆ ISO ಪ್ರಮಾಣ ಪತ್ರ

ನೈಋತ್ಯ ರೈಲ್ವೆ ವಲಯದ ಐದು ರೈಲ್ವೆ ನಿಲ್ದಾಣಗಳಿಗೆ ISO 14001-2015 ಪ್ರಮಾಣ ಪತ್ರ ಲಭಿಸುವುದರೊಂದಿಗೆ ಒಟ್ಟು ಹುಬ್ಬಳ್ಳಿ ವಿಭಾಗದ 9 ರೈಲು ನಿಲ್ದಾಣಗಳು ಸ್ವಚ್ಛತೆಯಲ್ಲಿ ISO ಪ್ರಮಾಣ ಪತ್ರ ಪಡೆದಂತಾಯಿತು. ಹುಬ್ಬಳ್ಳಿ ವಿಭಾಗದ ಐದು ರೈಲ್ವೆ ನಿಲ್ದಾಣಗಳಾದ ಹೊಸಪೆಟೆ, ಬಳ್ಳಾರಿ, ವಿಜಯಪುರ, …

Read article
ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌: 68 ಕೆಜಿ ವಿಭಾಗದಲ್ಲಿ ದಿವ್ಯಾಗೆ ಚಿನ್ನ

ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌: 68 ಕೆಜಿ ವಿಭಾಗದಲ್ಲಿ ದಿವ್ಯಾಗೆ ಚಿನ್ನ

ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಹಿರಿಯ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ದಿವ್ಯಾ ಕಕ್ರನ್ ಅವರು 68 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಒಟ್ಟು 5 ಜನ ಸ್ಪರ್ಧಿಗಳು 68 ಕೆಜಿ ವಿಭಾಗದಲ್ಲಿ ಅಖಾಡದಲ್ಲಿದ್ದರು. ಭಾರತದ ದಿವ್ಯಾ ಅವರು ನಾಲ್ಕು ಪಂದ್ಯಗಳನ್ನು …

Read article
'Cut, Copy Paste'ನ ತಂತ್ರಾಂಶ ಶೋಧಕರಾದ ಲ್ಯಾರಿ ಟೆಸ್ಲರ್​ ಇನ್ನಿಲ್ಲ

'Cut, Copy Paste'ನ ತಂತ್ರಾಂಶ ಶೋಧಕರಾದ ಲ್ಯಾರಿ ಟೆಸ್ಲರ್​ ಇನ್ನಿಲ್ಲ

ಕಂಪ್ಯೂಟರ್ ನಲ್ಲಿ ಎಲ್ಲರು ಸಾಮಾನ್ಯವಾಗಿ ಬಳಸುವ CUT, COPY, PASTE ತಂತ್ರಾಂಶವನ್ನು ಅವಿಸ್ಕರಿಸಿದ್ದ ಲ್ಯಾರಿ ಟೆಸ್ಲರ್ ಅವರು ನಿಧನರಾಗಿದ್ದಾರೆ. ನ್ಯೂಯಾರ್ಕ್ ನಲ್ಲಿ 1945 ರಂದು ಲ್ಯಾರಿ ಟೆಸ್ಲರ್​ ಅವರು ಜನಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಲ್ಯಾರಿ ಟೆಸ್ಲರ್ ವಯೋಸಹಜ ಸಾವನ್ನಪ್ಪಿದ್ದಾರೆ. …

Read article
ಏಷ್ಯನ್ ಕುಸ್ತಿ: ಎರಡನೇ ದಿನ ಮತ್ತೆ ಭಾರತಕ್ಕೆ ಮೂರು ಕಂಚು

ಏಷ್ಯನ್ ಕುಸ್ತಿ: ಎರಡನೇ ದಿನ ಮತ್ತೆ ಭಾರತಕ್ಕೆ ಮೂರು ಕಂಚು

ದೆಹಲಿಯಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನಶೀಪ್ ನ 2ನೇ ದಿನ ಭಾರತದ ಸ್ಪರ್ಧಿಗಳು ಭಾಗವಹಿಸಿ ಒಟ್ಟು 3 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. * ಅಶು ಅವರು 67 ಕೆ ಜಿ ವಿಭಾಗದಲ್ಲಿ ಸಿರಿಯಾದ ಅಬ್ದುಲ್ಕರೀಮ್ ಮೊಹಮ್ಮದ್ ಅಲ್-ಹಸನ್ ಅವರನ್ನು 8-1 ಗೋಲುಗಳಿಂದ ಸೋಲಿಸಿ ಕಂಚಿನ ಪದಕ ಪ…

Read article
Daily PDF
ಟೈಮ್ಸ್ ಉನ್ನತ ಶಿಕ್ಷಣ ಶ್ರೇಯಾಂಕದಲ್ಲಿ IISc ಗೆ 16 ನೇ ಸ್ಥಾನ

ಟೈಮ್ಸ್ ಉನ್ನತ ಶಿಕ್ಷಣ ಶ್ರೇಯಾಂಕದಲ್ಲಿ IISc ಗೆ 16 ನೇ ಸ್ಥಾನ

ಟೈಮ್ಸ್ ಉನ್ನತ ಶಿಕ್ಷಣ ಶ್ರೇಯಾಂಕವನ್ನು ಲಂಡನ್‌ನಲ್ಲಿ ಇತ್ತೀಚಿಗೆ ಬಿಡುಗಡೆ ಮಾಡಲಾಯಿತು. ಈ ಶ್ರೇಯಾಂಕದ ವರದಿ ಅನುಸಾರ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯು 16 ನೇ ಸ್ಥಾನವನ್ನು ಪಡೆದಿದೆ. ಈ ಶ್ರೇಯಾಂಕವನ್ನು "ದಿ ಎಮರ್ಜಿಂಗ್ ಎಕಾನಮೀಸ್ ಯೂನಿವರ್ಸಿಟಿ ರ್ಯಾಂಕಿಂಗ್ 2020" (The Eme…

Read article
ದೆಹಲಿ ವಿಮಾನ ನಿಲ್ದಾಣವು ಒಮ್ಮೆ ಮಾತ್ರ ಬಳಸಬಹುದಾದ ಪ್ಲಾಸ್ಟಿಕ್ ಮುಕ್ತವಾಗಿದೆ

ದೆಹಲಿ ವಿಮಾನ ನಿಲ್ದಾಣವು ಒಮ್ಮೆ ಮಾತ್ರ ಬಳಸಬಹುದಾದ ಪ್ಲಾಸ್ಟಿಕ್ ಮುಕ್ತವಾಗಿದೆ

ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (DIAL) ಒಮ್ಮೆ ಬಳಸಿ ಎಸೆಯಬಹುದಂತಹ(use & throw) ಪ್ಲಾಸ್ಟಿಕ್‌ಗಳಿಂದ ಮುಕ್ತವಾದ ಭಾರತದ ಮೊದಲ ವಿಮಾನ ನಿಲ್ದಾಣವಾದ ಹೆಗ್ಗಳಿಕೆಗೆ ಪಾತ್ರವಾಗಿದೆ. 2018 ರ ವಿಶ್ವ ಪರಿಸರ ದಿನನದು ವಿಮಾನ ನಿಲ್ದಾಣವು ಪ್ಲಾಸ್ಟಿಕ್ ಮುಕ್ತವಾಗಲು ಕ್ರಮ ತೆಗ…

Read article
ಹಿಂದಿ - ವಿಶ್ವದ ಮೂರನೇ ಅತಿ ಹೆಚ್ಚು ಮಾತನಾಡುವ ಭಾಷೆ

ಹಿಂದಿ - ವಿಶ್ವದ ಮೂರನೇ ಅತಿ ಹೆಚ್ಚು ಮಾತನಾಡುವ ಭಾಷೆ

ಎಥನೋಗ್ (Ethnologue) ಪ್ರಕಟಿಸಿದ ವಾರ್ಷಿಕ ವರದಿ ಅನ್ವಯ ಜಗತ್ತಿನಾಧ್ಯಂತ ಸುಮಾರು 615 ಮಿಲಿಯನ್ ಭಾಷಿಕರನ್ನು ಹೊಂದಿರುವ ಹಿಂದಿ ವಿಶ್ವದ ಮೂರನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿದೆ. ಸುಮಾರು 1,132 ಮಿಲಿಯನ್ ಮಾತನಾಡುವ ಜನರನ್ನು ಹೊಂದಿರುವ ಇಂಗ್ಲಿಷ್ ಮೊದಲಸ್ಥಾನದಲ್ಲಿದೆ ಮತ್ತು 1,11…

Read article
ಫೆಬ್ರುವರಿ 19 : ಛತ್ರಪತಿ ಶಿವಾಜಿ ಮಹಾರಾಜರ 390ನೇ ಜಯಂತಿ

ಫೆಬ್ರುವರಿ 19 : ಛತ್ರಪತಿ ಶಿವಾಜಿ ಮಹಾರಾಜರ 390ನೇ ಜಯಂತಿ

ನವದೆಹಲಿ: ಛತ್ರಪತಿ ಶಿವಾಜಿ ಮಹಾರಾಜರ 390ನೇ ಜನ್ಮ ದಿನಾಚರಣೆಯನ್ನು ದೇಶ್ಯಾದಂತ ಆಚರಿಸಲಾಯಿತು, ಛತ್ರಪತಿ ಶಿವಾಜಿ ಅವರು ಫೆಬ್ರವರಿ 19, 1630ರಲ್ಲಿ ಪುಣೆಯ ಶಿವನೇರಿ ಕೋಟೆಯಲ್ಲಿ ಜನಿಸಿದರ ಅಂಗವಾಗಿ ಫೆಬ್ರುವರಿ 19 ರಂದು ಶಿವಾಜಿ ಜಯಂತಿ ಆಚರಿಸಲಾಗುತ್ತದೆ. ಶಿವಾಜಿಯು ಒಬ್ಬ ಯೋಧ ಮತ್…

Read article
ದೆಹಲಿ ಮೆಟ್ರೋ ಸ್ಟೇಷನ್‍‍ಗಳಲ್ಲಿ e-ಆಟೋರಿಕ್ಷಾ ಸೇವೆ ಆರಂಭಿಸಲಿರುವ ETO ಮೋಟಾರ್ಸ್

ದೆಹಲಿ ಮೆಟ್ರೋ ಸ್ಟೇಷನ್‍‍ಗಳಲ್ಲಿ e-ಆಟೋರಿಕ್ಷಾ ಸೇವೆ ಆರಂಭಿಸಲಿರುವ ETO ಮೋಟಾರ್ಸ್

ದೆಹಲಿಯ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಸೇವೆಯನ್ನು ಎಲೆಕ್ಟ್ರಿಕ್ ವಾಹನ ಸೇವಾ ಕಂಪನಿಯಾದ ETO ಮೋಟಾರ್ಸ್ ಕಂಪನಿಯು ಆರಂಭಿಸಲಿದೆ. * ಮೊದಲ ಹಂತದಲ್ಲಿ 100 e ಆಟೋರಿಕ್ಷಾ ಸೇವೆಯನ್ನು ಆರಂಭಿಸಲಿದೆ. * ಆರಂಭದಲ್ಲಿ ಈ ಸೇವೆ ಕೆಲವೇ ನಿಲ್ದಾಣಗಳಿಗೆ ಸೀಮಿತವಾಗಿರಲಿ…

Read article
ಅಮೆರಿಕದ ಫೆಡರಲ್‌ ಸರ್ಕೀಟ್‌ ಕೋರ್ಟ್‌ನ CJ ಆಗಿ ಭಾರತ ಮೂಲದ ಶ್ರೀನಿವಾಸನ್‌ ಆಯ್ಕೆಯಾಗಿದ್ದಾರೆ

ಅಮೆರಿಕದ ಫೆಡರಲ್‌ ಸರ್ಕೀಟ್‌ ಕೋರ್ಟ್‌ನ CJ ಆಗಿ ಭಾರತ ಮೂಲದ ಶ್ರೀನಿವಾಸನ್‌ ಆಯ್ಕೆಯಾಗಿದ್ದಾರೆ

ವಾಷಿಂಗ್ಟನ್‌: ಅಮೆರಿಕದ ಸುಪ್ರೀಂ ಕೋರ್ಟ್‌ ನಂತರ ಪ್ರಬಲ ನ್ಯಾಯಾಲಯವೆಂದೇ ಪರಿಗಣಿಸಲ್ಪಟ್ಟಿರುವ ಫೆಡರಲ್‌ ಸರ್ಕೀಟ್‌ ಕೋರ್ಟ್‌ನ ಮುಖ್ಯ ನ್ಯಾಯಮುರ್ತಿಯಾಗಿ ಭಾರತ ಮೂಲದ ಶ್ರೀನಿವಾಸನ್‌ ಅವರು ಆಯ್ಕೆಯಾಗಿದ್ದಾರೆ. ಈ ಕೋರ್ಟ್ ಅಮೆರಿಕಾದ ಸುಪ್ರೀಂ ಕೋರ್ಟ್ ನ ನಂತರದ ಸ್ಥಾನವನ್ನು ಹೊಂದಿದೆ. ಶ್ರೀನಿವಾಸನ್ ಅ…

Read article