Life is like this loading!

We've to prepare well to perform better

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಗ್ರೂಪ್-ಎ, ಬಿ ಮತ್ತು ಸಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Author: Savita Halli | Date:15 ಜೂನ್ 2019
Image not found

  ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿಯ 371(ಜೆ) ರ ಅಡಿಯಲ್ಲಿ ಖಾಲಿ ಇರುವ ಬೋಧಕೇತರ ಗ್ರೂಪ್-ಎ, ಬಿ ಮತ್ತು ಸಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಭಾರತೀಯ ನಾಗರೀಕರಿಂದ ನಿಗದಿ
ಪಡಿಸಿದ ನಮೂನೆಯ 8 (ಎಂಟು) ಪ್ರತಿಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. (ವಿಶ್ವವಿದ್ಯಾಲಯದ ಅಂತರ್ಜಾಲದಿಂದ ಒಂದು ಅರ್ಜಿಯನ್ನು ಪಡೆದು ಉಳಿದ 07 ಪ್ರತಿಗಳನ್ನು ಛಾಯಾಪತ್ರಿ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಿ ಸಲ್ಲಿಸುವುದು).

ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: 17.05.2019

ಅದಿಸೂಚಿಸಲಾದ ಹುದ್ದೆಗಳ ವಿವರ ಈ ಕೆಳಗಿನಂತಿದೆ

ಗ್ರೂಪ್ A ಹುದ್ದೆಗಳು :
ಉಪ-ಕುಲಸಚಿವರು
ಸಹಾಯಕ-ಕುಲಸಚಿವರು
ಸಹಾಯಕ ಗ್ರಂಥಪಾಲಕರು

ಗ್ರೂಪ್ B ಹುದ್ದೆಗಳು
ಕಛೇರಿ ಅಧೀಕ್ಷಕರು
ಸಹಾಯಕ ಗ್ರಂಥಪಾಲಕರು
ಕಂಪ್ಯೂಟರ್ ಇಂಜಿನೀಯರ್
ಸಹಾಯಕ ಇಂಜಿನೀಯರ್

ಗ್ರೂಪ್ C ಹುದ್ದೆಗಳು :
ಕಂಪ್ಯೂಟರ್ ಟೆಕ್ನಿಷಿಯನ್
ಸಹಾಯಕ ಕಛೇರಿ ಅಧೀಕ್ಷಕರು
ಡ್ರಾಫ್ಟ್ ಮ್ಯಾನ್
ಸೀನಿಯರ್ ವರ್ಕ್ ಇನ್ಸ್‍ಪೆಕ್ಟರ್
ಶೀಘ್ರ ಲಿಪಿಗಾರರು
ಪ್ರಥಮ ದರ್ಜೆ ಸಹಾಯಕರು
ಸ್ಟೋರ್ ಕೀಪರ್
ಲ್ಯಾಬ್ ಅಸಿಸ್ಟೆಂಟ್
ದ್ವಿತೀಯ ದರ್ಜೆ ಸಹಾಯಕರು
ಬೆರಳಚ್ಚುಗಾರರು
ವಾಹನ ಚಾಲಕರು

No. of posts:  55

Application Start Date:  11 ಮೇ 2019

Application End Date:  17 ಮೇ 2019

Last Date for Payment:  17 ಮೇ 2019

Work Location:  ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ

Selection Procedure:  ಆಯ್ಕೆ ವಿಧಾನ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಆಯಾ ಹುದ್ದೆಗಳಿಗೆ ನಿಗದಿಪಡಿಸಿರುವ ವಿದ್ಯಾರ್ಹತೆ, ಪ್ರವೇಶ ಪರೀಕ್ಷೆ ಹಾಗೂ Computer Screening Test ಆಧರಿಸಿ ನೇಮಕಾತಿ ಮಂಡಳಿಯು ಆಯ್ಕೆ ಮಾಡುವುದು.

Qualification:  ಉಪ-ಕುಲಸಚಿವರು :
a) Must be holder of First Class Master’s Degree from a recognized University Desirable:
b) Administrative/Academic experience for not less than 10 years in Govt. dept or educational institution.

ಸಹಾಯಕ-ಕುಲಸಚಿವರು :
a) Must be a holder of First Class Master’s Degree from a recognized University.
Desirable: b) Administrative Experience of not less than 5 years in Govt. dept or in an Educational institution.
c) In case of Asst. Registrar, Accounts, pass in S.A.S.


ಸಹಾಯಕ ಗ್ರಂಥಪಾಲಕರು :
a) As per the existing UGC regulation

ಕಛೇರಿ ಅಧೀಕ್ಷಕರು :
a) Must be holder of degree from a recognized University
Desirable: b) pass in the S.A.S examination in the case of Superintendents (Accounts)
c) Experience o not less than 3 years in a Supervisory capacity in a Govt. Dept. of in an Educational Institution.

ಸಹಾಯಕ ಗ್ರಂಥಪಾಲಕರು :
a) Must be a holder of a degree in Library Information Science from a recognized University.
Desirable: b) 2 years experience in a responsible position in the Library will
be preferred.

ಕಂಪ್ಯೂಟರ್ ಇಂಜಿನೀಯರ್ :
Must be a holder of degree in Computer Engineering, BE (CSE/ISE/IT)

ಸಹಾಯಕ ಇಂಜಿನೀಯರ್:
Must be holder of degree in Engineering, BE (Civil/Electrical/Mechanical)

ಕಂಪ್ಯೂಟರ್ ಟೆಕ್ನಿಷಿಯನ್:
a) Must be a holder of diploma in Computer Science/engineering from a recognized University. Diploma (CS/IS/IT/ECE)

ಸಹಾಯಕ ಕಛೇರಿ ಅಧೀಕ್ಷಕರು :
a) Must be holder of degree from a recognized University.
b) Administrative Experience of not less than 3 years in Govt. dept or in an Educational institution.

ಡ್ರಾಫ್ಟ್ ಮ್ಯಾನ್ :
Must be holder diploma in Civil Engineering. In case of Draughtsman preference will be given to Draughtsman with B.E (Civil)

ಸೀನಿಯರ್ ವರ್ಕ್ ಇನ್ಸ್‍ಪೆಕ್ಟರ್ :
Must be holder of degree from a recognized University.

ಶೀಘ್ರ ಲಿಪಿಗಾರರು :
a) Must holder of degree from a Recognized University.
Desirable: b) Pass in senior shorthand in English/Kannada

ಪ್ರಥಮ ದರ್ಜೆ ಸಹಾಯಕರು :
Must be holder of degree from a recognized University.

ಸ್ಟೋರ್ ಕೀಪರ್ :
Must be holder of degree from a recognized University.

ಲ್ಯಾಬ್ ಅಸಿಸ್ಟೆಂಟ್ :
a) Must be a holder of degree in Science of recognized University/Higher
qualification is preferable.

ದ್ವಿತೀಯ ದರ್ಜೆ ಸಹಾಯಕರು :
a) Pass in PUC or equivalent examination.
b) General Computer Knowledge, Higher qualification preferable.

ಬೆರಳಚ್ಚುಗಾರರು :
a) Pass in PUC or equivalent examination.
Desirable: b) pass in Senior Type-Writing examination in English/Kannada.

ವಾಹನ ಚಾಲಕರು:
a) Must have passed in SSLC/Equivalent with a license of Driving heavy and light vehicles.
Desirable: b) 3 years experience preferable.

Fee:  ಎಲ್ಲಾ ವರ್ಗಗಳ ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ ರೂ.500/-
ಪ.ಜಾ., ಪ.ಪಂ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ರೂ.200/-ಗಳನ್ನು ನಿಗದಿಪಡಿಸಲಾಗಿದೆ.

Age Limit:  ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು: ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು ಮತ್ತು
ದಿನಾಂಕ. 17-04-2017ಕ್ಕೆ ಗರಿಷ್ಠ ವಯೋಮಿತಿ:
1) ಸಾಮಾನ್ಯ ವರ್ಗ: 35 ವರ್ಷ
2) ಇತರೆ ಹಿಂದುಳಿದ ವರ್ಗ- 38 ವರ್ಷ
3) ಪ.ಜಾ/ಪ.ಪಂ/ಪ್ರವರ್ಗ-1: 40 ವರ್ಷ