KPSC Vaani do not provide services in mobile browsers, kindly download the application to use it.
KPSC Vaani ಯು ಈಗ ಮೊಬೈಲ್ ಬ್ರೌಸರ್ ನಲ್ಲಿ ಲಭ್ಯವಿಲ್ಲ, ಆದ್ದರಿಂದ ಈ ಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಂಡು ಬಳಸಿ.

Life is like this loading!

We've to prepare well to perform better

ತರಳಬಾಳು ವಿದ್ಯಾ ಸಂಸ್ಥೆಯಲ್ಲಿ ಖಾಲಿಯಿರುವ ವಿವಿಧ ಬೋಧಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Image not found

Date:Jan. 17, 2019   ತರಳಬಾಳು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಅನುದಾನಿತ ಪ್ರೌಢಶಾಲೆಗಳು ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಭೋದಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

No. of posts:  105

Application Start Date:  Jan. 17, 2019

Application End Date:  Feb. 6, 2019

Work Location:  ತರಳಬಾಳು ವಿದ್ಯಾ ಸಂಸ್ಥೆ

Qualification:  ಪ್ರೌಢಶಾಲಾ ಶಿಕ್ಷಕರಿಗೆ :
ಸಹ ಶಿಕ್ಷಕ ಹುದ್ದೆಯ ಅಭ್ಯರ್ಥಿಗಳಿಗೆ ಅಂಗೀಕೃತ ವಿವಿಯಿಂದ ಸಂಬಂದಿಸಿದ ವಿಷಯದಲ್ಲಿ ಪದವಿ ಮತ್ತು ಶಿಕ್ಷಕ ತರಬೇತಿ ( ಬಿ.ಎಡ್ ) ಪದವಿ /ತತ್ಸಮಾನ ಪಾಸಾಗಿರಬೇಕು . ದೈಹಿಕ ಶಿಕ್ಷಕ ಹುದ್ದೆಗೆ ಅಂಗೀಕೃತ ವಿವಿಯಿಂದ ಪದವಿ ಜತೆಗೆ ಬಿಪಿಎಡ್ ಪಾಸಾಗಿರಬೇಕು .

ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ : ಸಂಬಂದಿಸಿದ ವಿಷಯದಲ್ಲಿ ಅಂಗೀಕೃತ ವಿವಿಯಿಂದ ಸ್ನಾತಕೋತ್ತರ ಪದವಿಯನ್ನು ಶೇ .55 ಕ್ಕಿಂತ ಹೆಚ್ಚು ಅಂಕಗಳಿಸಿ ಪಾಸಾಗಿರಬೇಕು ಜತೆಗೆ ಬಿ.ಎಡ್.ಪದವಿ ಪಾಸಾಗಿರಬೇಕು.

Fee:  ಅರ್ಜಿಶುಲ್ಕ ( ಪ್ರೌಢಶಾಲೆ ):
ಇತರೆ ಅಭ್ಯರ್ಥಿಗಳಿಗೆ RS 800 /-
ಹಾಗು ಎಸ್ ಸಿ ,ಎಸ್ ಟಿ ,ಪ್ರವರ್ಗ -1 ಹಾಗು ಅಂಗವಿಕಲ ಅಭ್ಯರ್ಥಿಗಳಿಗೆ Rs 600 /- ಇರುತ್ತದೆ

ಪದವಿ ಪೂರ್ವ ಕಾಲೇಜು :
ಇತರೆ ಅಭ್ಯರ್ಥಿಗಳಿಗೆ 1000 /-
ಹಾಗು ಎಸ್ ಸಿ ,ಎಸ್ ಟಿ ,ಪ್ರವರ್ಗ -1 ಹಾಗು ಅಂಗವಿಕಲ ಅಭ್ಯರ್ಥಿಗಳಿಗೆ 800 /- ಇರುತ್ತದೆ

* ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಡಿಡಿಯನ್ನು Administrative Officer, STJ education Society, Sirigere, Chtradurga District- ಈ ಹೆಸರಿಗೆ ತೆಗೆದುಕೊಳ್ಳಬೇಕು . ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪ್ರತಿ ಹುದ್ದೆಗೆ ಪ್ರತ್ಯೇಕ ಡಿಡಿಯನ್ನು ಪಡೆಯಬೇಕು.

Click Here
to download official notification
Click Here
to download official notification
Click here
to apply online