Life is like this loading!

We've to prepare well to perform better

ನೀವು ITI ಪೂರೈಸಿದ್ದೀರಾ ಹಾಗಾದರೆ ರೈಲ್ವೆ ಇಲಾಖೆಯಲ್ಲಿನ ಟ್ರೇಡ್ ಅಪ್ಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಇಂದೇ ಅರ್ಜಿ ಸಲ್ಲಿಸಿ
Author: Basavaraj Halli | Date:8 ಜುಲೈ 2019
Image not found

  ಖಾಲಿ ಇರುವ ಟ್ರೇಡ್ ಅಪ್ಪ್ರೆಂಟಿಸ್ ಹುದ್ದೆಗಳ ವಿವರ ಈ ಕೆಳಗಿನಂತಿದೆ :

1. COPA 90 ಹುದ್ದೆಗಳು
2. Stenographer (English) 20 ಹುದ್ದೆಗಳು
3. Stenographer (Hindi) 20 ಹುದ್ದೆಗಳು
4. Fitter 80 ಹುದ್ದೆಗಳು
5. Electrician 50 ಹುದ್ದೆಗಳು
6. Wireman 50 ಹುದ್ದೆಗಳು
7. Electronic mechanic 06 ಹುದ್ದೆಗಳು
8. RAC Mechanic 06 ಹುದ್ದೆಗಳು
9. Welder 40 ಹುದ್ದೆಗಳು
10. Plumber 10 ಹುದ್ದೆಗಳು
11. Mason 10 ಹುದ್ದೆಗಳು
12. Painter 10 ಹುದ್ದೆಗಳು
13. Carpenter 10 ಹುದ್ದೆಗಳು
14. Machinist 10 ಹುದ್ದೆಗಳು
15. Turner 10 ಹುದ್ದೆಗಳು
16. Sheet Metal Worker 10 ಹುದ್ದೆಗಳು

ಒಟ್ಟು ಖಾಲಿ ಹುದ್ದೆಗಳು : 432

No. of posts:  432

Application Start Date:  20 ಜೂನ್ 2019

Application End Date:  17 ಜುಲೈ 2019

Work Location:  South East Central Railway

Qualification:  ಅಭ್ಯರ್ಥಿಗಳು ಟ್ರೇಡ್ ಅಪ್ಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು SSLC ಪಾಸಾಗಿರಬೇಕು ಮತ್ತು ಅಂಗೀಕೃತ ಸಂಸ್ಥೆಯಿಂದ ITI ಯನ್ನು ಪೂರೈಸಿರಬೇಕು

Age Limit:  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 15 ವರ್ಷ ವಯೋಮಿತಿಯನ್ನು ಪೂರೈಸಿರಬೇಕು ಮತ್ತು ಗರಿಷ್ಠ ವಯೋಮಿತಿಯು 24 ವರ್ಷಗಳಾಗಿವೆ.

* ವಿವಿಧ ಮೀಸಲಾತಿಗಳಿಗೆ ವಯೋಮಿತಿ ಸಡಿಲಿಕೆಯಿದ್ದು ಈ ಕುರಿತ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ