KPSC Vaani do not provide services in mobile browsers, kindly download the application to use it.
KPSC Vaani ಯು ಈಗ ಮೊಬೈಲ್ ಬ್ರೌಸರ್ ನಲ್ಲಿ ಲಭ್ಯವಿಲ್ಲ, ಆದ್ದರಿಂದ ಈ ಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಂಡು ಬಳಸಿ.

Life is like this loading!

We've to prepare well to perform better

ಕೊಡಗು ಸೈನಿಕ ಶಾಲೆಯಲ್ಲಿ ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನ
Image not found

May 11, 2019   Sainik School Kodagu Recruitment 2019:

ಕೊಡಗು ಸೈನಿಕ ಶಾಲೆಯಲ್ಲಿ ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 23-05-2019 ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Application Start Date:  May 11, 2019

Application End Date:  May 23, 2019

Qualification:  ಇಂಗ್ಲಿಷ್ ಮತ್ತು ಹಿಂದಿ ವಿಭಾಗದಲ್ಲಿ ಟ್ರೈನ್ಡ್ ಗ್ರಾಜುಯೇಷನ್ ಟೀಚರ್ ಹುದ್ದೆಗಲ್ಲಿಗೇ ನೇಮಕ ನಡೆಯಲಿದೆ. ಅಭ್ಯರ್ಥಿಗಳು ಸಂಬಂಧ ಪಟ್ಟ ವಿಷಯದಲ್ಲಿ ಪದವಿ ಮತ್ತು ಬಿ.ಎಡ್ ಮುಗಿಸಿರಬೇಕು ಮತ್ತು CTET/TET ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕು.
Counsellor ಹುದ್ದೆಗಳಿಗೆ ಸೈಕಾಲಜಿ/ಚೈಲ್ಡ್ ಡೆವಲಪ್ಮೆಂಟ್/ ವಿಷಯದಲ್ಲಿ ಪದವಿ / ಸ್ನಾತಕೋತ್ತರ ಪದವಿ ಪೂರೈಸಿರಬೇಕು.
Horse Riding Instructor-Contractual ಹುದ್ದೆಗಳಿಗೆ SSLC ಜೊತೆಗೆ ಕುದುರೆ ಸವಾರಿ ವಿಭಾಗದಲ್ಲಿ ಅನುಭವ ಹೊಂದಿರಬೇಕು.

Fee:  ‘The Principal Sainik School Kodagu’ ಹೆಸರಿನಲ್ಲಿ 300 ರೂಪಾಯಿಗಳ ಡಿಮ್ಯಾಂಡ್ ಡ್ರಾಫ್ಟ್ ಲಗತ್ತಿಸಿ ಕಳುಹಿಸಿ ಕೊಡಬೇಕು

Age Limit:  Horse Riding Instructor-Contractual ಹುದ್ದೆಗಳಿಗೆ ಕನಿಷ್ಠ 21 ವರ್ಷದಿಂದ ಗರಿಷ್ಠ 50 ವರ್ಷ ವಯೋಮಿತಿ ಹೊಂದಿರಬೇಕು ಇನ್ನುಳಿದಂತೆ ಇತರ ಎಲ್ಲ ಹುದ್ದೆಗಳಿಗೂ ಕನಿಷ್ಠ 21 ವರ್ಷದಿಂದ ಗರಿಷ್ಠ 35 ವರ್ಷ ವಯೋಮಿತಿ ಹೊಂದಿರಬೇಕು.

Pay Scale:  Horse Riding Instructor-Contractual ಹುದ್ದೆಗಳಿಗೆ ಪ್ರತಿ ತಿಂಗಳು 25000 ಮತ್ತು ಇತರೆ ಎಲ್ಲ ಹುದ್ದೆಗಳಿಗೂ ಪ್ರತಿ ತಿಂಗಳು 28000 ವೇತನ ನಿಗದಿ ಪಡಿಸಲಾಗಿದೆ

ಭರ್ತಿ ಮಾಡಿದ ಅರ್ಜಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕೊನೆಯ ದಿನಾಂಕದೊಳಗಾಗಿ ಕಳುಹಿಸಿ ಕೊಡಬೇಕು

“The Principal,
Sainik School Kodagu, PO:Kudige,
Somwarpet Taluk, Dist. Kodagu,
Karnataka, PIN – 571 232”


Sainik School Kodagu Recruitment 2019

Click here
to download official notification and Application Form