KPSC Vaani do not provide services in mobile browsers, kindly download the application to use it.
KPSC Vaani ಯು ಈಗ ಮೊಬೈಲ್ ಬ್ರೌಸರ್ ನಲ್ಲಿ ಲಭ್ಯವಿಲ್ಲ, ಆದ್ದರಿಂದ ಈ ಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಂಡು ಬಳಸಿ.

Life is like this loading!

We've to prepare well to perform better

ಮೈಸೂರು ಸಕ್ಕರೆ ಕಂಪನಿ ನಿಯಮಿತ ಮಂಡ್ಯ ಇಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Image not found

Author: Savita h Date:June 5, 2019   ಮೈಸೂರು ಸಕ್ಕರೆ ಕಂಪನಿಯ ದಿನವೊಂದಕ್ಕೆ 5000 ಮೆಟ್ರಿಕ್ ಟನ್ ಕಬ್ಬು ನುರಿಸುವ ಜೊತೆಗೆ 36000 ಲೀಟರ್ ಮಧ್ಯಸಾರ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಡಿಸ್ಟಿಲರಿ ಮತ್ತು30 ಮೆಗಾ ವ್ಯಾಟ್ ಬಗ್ಯಾಸ್ ಆಧಾರದಲ್ಲಿ ವಿದ್ಯುತ್ ಉತ್ಪಾದನೆಯೂ ಸಹ-ವಿದ್ಯುತ್ ಘಟಕವನ್ನು ಹೊಂದಿರುತ್ತದೆ.ಕಂಪನಿಗೆ ಈ ಕೆಳಕಂಡ ಹುದ್ದೆಗಳ ಅವಶ್ಯಕತೆ ಇರುವುದರಿಂದ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ.

* General Manager - 1
* Company Secretary - 1
* Materials Manager - 1
* Chief Security Officer-cum-Vigilance officer - 1

ಮೇಲ್ಕಂಡ ಹುದ್ದೆಗಳು 2+1 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಸೀಮಿತಗೊಂಡಿರುತ್ತದೆ. ಅಭ್ಯರ್ಥಿಗಳ ಕಾರ್ಯದಕ್ಷತೆಯನ್ನು ಆಧಾರಿಸಿ ಅವರುಗಳ ಗುತ್ತಿಗೆ ಅವಧಿಯನ್ನು ಒಂದು ವರ್ಷ ವಿಸ್ತರಿಸುವ ಬಗ್ಗೆ ಕ್ರಮವಹಿಸಲಾಗುವುದು.

ಈ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 20-06-2019 ರಂದು ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ, ಕಾರಣ ಅಭ್ಯರ್ಥಿಗಳು ಸಂಬಂಧಿಸಿದ ಎಲ್ಲ ಮೂಲ ದಾಖಲಾತಿಗಳೊಂದಿಗೆ ಸಂದರ್ಶನ ನಿಗದಿಪಡಿಸಿದ ದಿನಾಂಕದಂದು ಈ ಕೆಳಗೆ ನೀಡಿದ ವಿಳಾಸಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು
ಮೈ ಶುಗರ ಬಿಲ್ಡಿಂಗ್,
ಜೆ ಸಿ ರೋಡ್,ಟೌನ್ ಹಾಲ್ ಎದರು,
ಬೆಂಗಳೂರು - 560002

No. of posts:  4

Application Start Date:  June 5, 2019

Application End Date:  June 20, 2019

Work Location:  ಮೈಸೂರು ಸಕ್ಕರೆ ಕಂಪನಿ ನಿಯಮಿತ ಮಂಡ್ಯ

Qualification:  ಮೈಸೂರು ಸಕ್ಕರೆ ಕಂಪನಿಯ ನೇಮಕಾತಿಯು ಈ ಹುದ್ದೆಗಳಿಗನುಗುಣವಾಗಿ ವಿವಿಧ ವಿದ್ಯಾರ್ಹತೆ ಮತ್ತು ಅನುಭವ ನಿಗದಿಪಡಿಸಲಾಗಿದ್ದು ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬೇಕು.

Age Limit:  ಗರಿಷ್ಟ ವಯೋಮಿತಿ 55 ವರ್ಷಗಳು

Pay Scale:  * General Manager - Rs. 75,000/-
* Company Secretary - Rs. 67550 - 104600 Rs.65,000
* Materials Manager - Rs. 52650 - 99600 Rs.50000
* Chief Security Officer-cum-Vigilance officer - Rs. 52650 - 99600 Rs.50000

Click Here
to download official notification from news papers
Click Here
to download official notification from news papers