KPSC Vaani do not provide services in mobile browsers, kindly download the application to use it.
KPSC Vaani ಯು ಈಗ ಮೊಬೈಲ್ ಬ್ರೌಸರ್ ನಲ್ಲಿ ಲಭ್ಯವಿಲ್ಲ, ಆದ್ದರಿಂದ ಈ ಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಂಡು ಬಳಸಿ.

Life is like this loading!

We've to prepare well to perform better

ಕುದುರೆಮುಖ ಐರನ್‌ ಓರ್‌ ಕಂಪೆನಿ ಲಿಮಿಟೆಡ್ (KIOCL) ನಲ್ಲಿ ವಿವಿಧ ಪದವೀಧರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Image not found

March 26, 2019   ಕುದುರೆಮುಖ ಐರನ್‌ ಓರ್‌ ಕಂಪೆನಿ(KIOCL) ನೇಮಕಾತಿ-2019 ಪದವೀಧರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿಕೊಂಡು ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಏಪ್ರಿಲ್ 5,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

STEPS FOR APPLYING :

STEP 1: Eligible candidates need to apply through KIOCL website. To apply visit
the Current Opening link in KIOCL website i.e. www.kioclltd.in

STEP 2: Read CAREFULLY all the instructions given on the websitebefore applying
for the post Online.

STEP 3: Fill in the online application form with all the relevant correct details.

STEP 4: The candidate before filling online application, should keep the scanned copies of the following documents ready for uploading during online filling of application wherever necessary:
a) Latest Passport size colour photograph in .jpg/.jpeg format of not more than 200 KB size
b) Signature in .jpg/.jpeg format of 30 to50 KB size

STEP 5: After applying online, the candidates are required to send the print out of the filled online application form along with self-attested photocopies of all the documents in support of the information given by the candidate in their online application so as to reach KIOCL by 11.04.2019. The copy of successfully filled application form will be sent to applicants registered email id. They need to retain a copy of the printout of the application form which will be required to be produced at the time of Personal Interview if shortlisted for. Please note down your system generated application number for the post applied, for future reference without fail.

Application Start Date:  March 26, 2019

Application End Date:  April 5, 2019

Selection Procedure:  ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

Qualification:  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಬಿಕಾಂ / ಬಿಬಿಎಂ / ಬಿಎ / ಬಿಎಸ್ಸಿ(Bcom/BBM/BA/Bsc –Full time with minimum 60% ) ಪದವಿಯನ್ನು ಶೇ60% ರಷ್ಟು ಅಂಕಗಳೊಂದಿಗೆ ಪೊರೈಸಿರಬೇಕು.

Fee:  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ.

Age Limit:  ವಯೋಮಿತಿ: ಫೆಬ್ರವರಿ 28,2019 ರ ಅನ್ವಯ 27 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

Pay Scale:  ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 20,000/-ರೂ ವೇತನವನ್ನು ನಿಗದಿಪಡಿಸಲಾಗಿದೆ

ಈ ನೇಮಕಾತಿಯ ಕುರಿತ ಸಂಪೂರ್ಣ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ.

Click Here
to download official notification
Click Here
to download official notification
Click here
to apply online