KPSC Vaani do not provide services in mobile browsers, kindly download the application to use it.
KPSC Vaani ಯು ಈಗ ಮೊಬೈಲ್ ಬ್ರೌಸರ್ ನಲ್ಲಿ ಲಭ್ಯವಿಲ್ಲ, ಆದ್ದರಿಂದ ಈ ಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಂಡು ಬಳಸಿ.

Life is like this loading!

We've to prepare well to perform better

ಹಾವೇರಿ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಒಟ್ಟು 20 ಗ್ರಾಮ ಲೆಕ್ಕಿಗರ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್(Online) ಮೂಲಕ ಅರ್ಜಿ ಆಹ್ವಾನ.
Image not found

Jan. 16, 2019   ಹಾವೇರಿ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಒಟ್ಟು 20 ಗ್ರಾಮಲೆಕ್ಕಾದಿಕಾರಿಗಳ (ಕಂದಾಯ ಘಟಕ, ನಾಡ ಕಚೇರಿ,ಭೂಮಿ ಕೇಂದ್ರ) ಹುದ್ದೆಗಳ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಪರಿಷ್ಕೃತ ನಿಯಮಗಳಂತೆ ನೇರ ನೇಮಕಾತಿ ಮಾಡಲು ಪ್ರಾಧಿಕಾರವು ನಿಗದಿಪಡಿಸಿರುವ ನಮೂನೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ಲೈನ್(ONLINE) ಮೂಲಕ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಆನ್ಲೈನ್ ಅಂತರ್ಜಾಲ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು ಅರ್ಜಿಯನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ ಖುದ್ದಾಗಿ ಅಥವ ಅಂಚೆ ಮೂಲಕ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

No. of posts:  20

Application Start Date:  Jan. 16, 2019

Application End Date:  Feb. 6, 2019

Work Location:  ಹಾವೇರಿ ಜಿಲ್ಲಾ ಕಂದಾಯ ಘಟಕ

Qualification:  ಪದವಿ ಪೂರ್ವ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ ಇವರು ನಡೆಸುವ ದ್ವಿತೀಯ ಪಿಯುಸಿ(PUC) ಅಥವಾ ಸಿಬಿಎಸ್ಸಿ/ ಐಸಿಎಸಇ (CBSC/ICSE) ಮಂಡಳಿಗಳು ಕರ್ನಾಟಕದಲ್ಲಿ ನಡೆಸುವ 12 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

Fee:  ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ - ಶುಲ್ಕ ವಿನಾಯಿತಿ
ಪ್ರವರ್ಗ 2A/2B/3A/3B ಮತ್ತು ಮಹಿಳೆ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ- 100 ರೂಪಾಯಿ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ - 200 ರೂಪಾಯಿ

Age Limit:  ಕನಿಷ್ಠ 18 ವರ್ಷ ಹಾಗೂ
* ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ
* ಹಿಂದುಳಿದ ವರ್ಗಗಳ(2A/2B/3A/3B) ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ
* ಎಸ್ಸಿ ಎಸ್ಟಿ(SC/ST) ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ 40 ವರ್ಷ ವಯೋಸಡಲಿಕೆಯಿದೆ.

Pay Scale:  21400-500-22400-550-24600-600-27000-650-29600-750-32600-850-36000-950-39800-1100-42000

Click Here
to download official notification
Click Here
to download official notification
Click here
to apply online