ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Image not found

Nov. 18, 2018 ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ ಶ್ರೇಣಿಯ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಭರ್ತಿ ಮಾಡಲು ಪ್ರಕಟಣೆ ನೀಡಲಾಗಿದೆ. ಸದರಿ ಖಾಲಿ ಹುದ್ದೆಗಳ ವಿವರ ಈ ಕೆಳಕಂಡಂತಿದೆ.
* ಕಿರಿಯ ಸಹಾಯಕರು 54 ಹುದ್ದೆಗಳು
* ಐಟಿ ಸೂಪರ್ ವೈಸರ್ ಮತ್ತು ಕಂಪ್ಯೂಟರಿನ ಎನಾಲಿಸ್ಟ್ 7 ಹುದ್ದೆಗಳು
* ಅಟೆಂಡರ್ 22 ಹುದ್ದೆಗಳು

No. of posts:  83

Application Start Date:  Nov. 18, 2018

Application End Date:  Dec. 10, 2018

Work Location:  ಹಾಸನ ಜಿಲ್ಲಾ

Selection Procedure:  .
ಆಯ್ಕೆ ವಿಧಾನ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ, ಲಿಖಿತ ಪರೀಕ್ಷೆಯಲ್ಲಿ ಪಡೆಯಲಾದ ಶೇಕಡ 85 ಕ್ಕೆ ಇಳಿಸಿ ಪಡೆಯಲಾದ ಅಂಕಗಳ ಶೇಕಡವಾರು ಆಧಾರದ ಮೇಲೆ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು ಉಳಿದ ಪ್ರತಿಶತ 15 ಸಂದರ್ಶನದಲ್ಲಿ ನೀಡಲಾಗುವುದು.

Qualification:  .
* ಕಿರಿಯ ಸಹಾಯಕರು : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ ಐವತ್ತು ಅಂಕಗಳೊಂದಿಗೆ ಪದವಿ ಪಡೆದಿರಬೇಕು.
* ಐಟಿ ಸೂಪರ್ ವೈಸರ್ ಮತ್ತು ಕಂಪ್ಯೂಟರಿನ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ 50 ಅಂಕಗಳೊಂದಿಗೆ ಎಂಜಿನಿಯರಿಂಗ್ ಪದವಿ (ಕಂಪ್ಯೂಟರ್ ಸೈನ್ಸ್ ಇನ್ಫಾರ್ಮೇಶನ್ ಸೈನ್ಸ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯನಿಕೇಷನ್ )
* ಅಟೆಂಡರ್ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು.

Age Limit:  .
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ ಹದಿನೆಂಟು ವರ್ಷಗಳು ಹಾಗೂ ಗರಿಷ್ಠ
* ಸಾಮಾನ್ಯ ವರ್ಗಕ್ಕೆ 35 ವರ್ಷಗಳು
* ಪ್ರವರ್ಗ 2A/2B/3A/3B 38 ವರ್ಷಗಳು
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 40 ವರ್ಷಗಳು ಹಾಗೂ ಸರ್ಕಾರಿ ಆದೇಶದ ಅನುಸಾರ ಮಾಜಿ ಸೈನಿಕರು ಅಂಗವಿಕಲರಿಗೆ ವಿಧವೆಯರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

Pay Scale:  .
* ಕಿರಿಯ ಸಹಾಯಕರು : 30350-58259
* ಐಟಿ ಸೂಪರ್ ವೈಸರ್ ಮತ್ತು ಕಂಪ್ಯೂಟರಿನ ಎನಾಲಿಸ್ಟ್: 33450-62600
* ಅಟೆಂಡರ್ : 23500-47650

Click Here for official notification
Click Here for official notification