KPSC Vaani do not provide services in mobile browsers, kindly download the application to use it.
KPSC Vaani ಯು ಈಗ ಮೊಬೈಲ್ ಬ್ರೌಸರ್ ನಲ್ಲಿ ಲಭ್ಯವಿಲ್ಲ, ಆದ್ದರಿಂದ ಈ ಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಂಡು ಬಳಸಿ.

ಬೆಂಗಳೂರು ನೀರು ಸರಭರಾಜು ಮತ್ತು ಒಳಚರಂಡಿ ಮಾಡಲಿಯಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ (backlog) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Image not found

March 7, 2019   ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ 'ಬಿ' ಮತ್ತು 'ಸಿ' ದರ್ಜೆಯ ವಿವಿಧ ಮಿಕ್ಕುಳಿದ ವೃಂದದ (Non Hyderabad-Karnataka) ಬ್ಯಾಕ್‌ಲಾಗ್ (Backlog) ಹುದ್ದೆಗಳ ನೇರ ನೇಮಕಾತಿಗೆ ಪರಿಶಿಷ್ಟ ಜಾತಿ (Schedule Caste) ಮತ್ತು ಪರಿಶಿಷ್ಟ ಪಂಗಡದ (Schedule Tribe) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

No. of posts:  26

Application Start Date:  March 7, 2019

Application End Date:  April 5, 2019

Qualification:  ಸಹಾಯಕ ಅಭಿಯಂತರ (ಸಿವಿಲ್) : ಇಂಜಿನಿಯರಿಂಗ್ ಪದವಿ (ಸಿವಿಲ್)
ಸಹಾಯಕ ಅಭಿಯಂತರ (ಮೆಕ್ಯಾನಿಕಲ್) : ಇಂಜಿನಿಯರಿಂಗ್ ಪದವಿ (ಮೆಕ್ಯಾನಿಕಲ್)
ಸಹಾಯಕ ಅಭಿಯಂತರ (ಎಲೆಕ್ಟ್ರಿಕಲ್) : ಇಂಜಿನಿಯರಿಂಗ್ ಪದವಿ (ಎಲೆಕ್ಟ್ರಿಕಲ್)
>ಕಿರಿಯ ಅಭಿಯಂತರ (ಸಿವಿಲ್) : ಡಿಪ್ಲೋಮಾ (ಸಿವಿಲ್)
>ಕಿರಿಯ ಅಭಿಯಂತರ (ಎಲೆಕ್ಟ್ರಿಕಲ್) : ಡಿಪ್ಲೋಮಾ (ಎಲೆಕ್ಟ್ರಿಕಲ್)
>ಸಹಾಯಕ : ಪದವಿ (ಕಲಾ / ವಾಣಿಜ್ಯ / ವಿಜ್ಞಾನ)
>ಕಿರಿಯ ಸಹಾಯಕ : ಪಿಯುಸಿ ಜೊತೆಗೆ ಒಂದು ವರ್ಷದ ಕಂಪ್ಯೂಟರ್ ಕೋರ್ಸ್
>ಮಾಪನ ಓದುಗ : ಪಿಯುಸಿ ಜೊತೆಗೆ ೬ ತಿಂಗಳ ಕಂಪ್ಯೂಟರ್ ಕೋರ್ಸ್
>ಎರಡನೇ ದರ್ಜೆ ಉಗ್ರಾಣ ಪಾಲಕ : ಪಿಯುಸಿ ಜೊತೆಗೆ ಮೆಟೀರಿಯಲ್ ಮ್ಯಾನೇಜ್ಮೆಂಟ್ ನಲ್ಲಿ ಸರ್ಟಿಫಿಕೇಟ್ ಕೋರ್ಸ್
>ಶೀಘ್ರಲಿಪಿಗಾರರು : ಪಿಯುಸಿ ಮತ್ತು ಹಿರಿಯ ಹಾಗೂ ಕಿರಿಯ ಶ್ರೇಣಿಯಲ್ಲಿ ಶೀಘ್ರಲಿಪಿ ಹಾಗೂ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದರ ಜೊತೆಗೆ ಒಂದು ವರ್ಷದ ಕಂಪ್ಯೂಟರ್ ಸೈನ್ಸ್ ಕೋರ್ಸ್ ಮಾಡಿರಬೇಕು

Fee:  ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವದಿಲ್ಲ

Age Limit:  ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸು ಪೂರೈಸಿರಬೇಕು ಮತ್ತು ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು


** Online ಅರ್ಜಿ ಸಲ್ಲಿಸುವ web ವಿಳಾಸವನ್ನು ದಿನಾಂಕ 07-03-2019 ರಂದು ಪ್ರಕಟಿಸಲಾಗುವದು

Pay Scale:  * ಸಹಾಯಕ ಅಭಿಯಂತರ (ಸಿವಿಲ್),ಸಹಾಯಕ ಅಭಿಯಂತರ ( ಎಲೆಕ್ಟ್ರಿಕಲ್),ಸಹಾಯಕ ಅಭಿಯಂತರ (ಮೆಕ್ಯಾನಿಕಲ್) : 29, 780/- ರಿಂದ 64,680/-ರೂ
* ಕಿರಿಯ ಅಭಿಯಂತರ (ಸಿವಿಲ್),ಕಿರಿಯ ಅಭಿಯಂತರ (ಎಲೆಕ್ಟ್ರಿಕಲ್) : 21,880/- ರಿಂದ 55,680/- ರೂ
* ಸಹಾಯಕ,ಶೀಘ್ರಲಿಪಿಗಾರರು : 19,260/-ರಿಂದ 52,880/- ರೂ
* ಕಿರಿಯ ಸಹಾಯಕ, ಮಾಪನ ಓದುಗ ,ಎರಡನೇ ದರ್ಜೆ ಉಗ್ರಾಣ ಪಾಲಕ : 15,460/- ರಿಂದ 48,680/- ರೂ

Click Here
to download official notification
Click Here
to download official notification