KPSC Vaani do not provide services in mobile browsers, kindly download the application to use it.
KPSC Vaani ಯು ಈಗ ಮೊಬೈಲ್ ಬ್ರೌಸರ್ ನಲ್ಲಿ ಲಭ್ಯವಿಲ್ಲ, ಆದ್ದರಿಂದ ಈ ಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಂಡು ಬಳಸಿ.

ಸಿಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳ ನೇಮಕಾತಿ
Image not found

March 28, 2018   ಸಿಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ (ಸಿಸಿಐ) ಲಿಮಿಟೇಡ್ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ
1.ಅಡಿಷನಲ್ ಜನರಲ್ ಮ್ಯಾನೇಜರ್ (ಟೆಕ್ನಿಕಲ್) - 02
2.ಸಿನಿಯರ್ ಮ್ಯಾನೇಜರ್ (ಬ್ಯಾಕ್ ಲಾಗ್) (ಫೈನಾನ್ಸ್ ಆಂಡ್ ಅಕೌಂಟು) - 01
3.ಮ್ಯಾನೇಜರ್ (ಆಪರೇಷನ್ಸ್) - 03
4.ಮ್ಯಾನೇಜರ್ (ಬ್ಯಾಕ್ ಲಾಗ್) (ಮೈನಿಂಗ್) - 01
5.ಡೆಪ್ಯೂಟಿ ಮ್ಯಾನೇಜರ್ (ಫೈನಾನ್ಸ್ ಆಂಡ್ ಅಕೌಂಟು) - 01
6.ಡೆಪ್ಯೂಟಿ ಮ್ಯಾನೇಜರ್ (ಪ್ರೊಡಕ್ಷನ್) - 04
7.ಎಂಜಿನಿಯರ್ (ಸಿವಿಲ್) - 01
8.ಎಕ್ಸಿಕ್ಯೂಟಿವ್ (ಸೆಕ್ರೇಟರಿಯಲ್) - 01

No. of posts:  14

Application Start Date:  March 28, 2018

Application End Date:  April 20, 2018

Qualification:  ಕ್ರ.ಸಂ 1,3,4,6,7ರ ಹುದ್ದೆಗೆ ಬಿಇ ಪದವಿ,
ಕ್ರ.ಸಂ 2 ಮತ್ತು 5 ಮತ್ತು 8ರ ಹುದ್ದೆಗೆ ಸಿಎ/ಐಸಿಡಬ್ಲೂಎ/ಎಂಬಿಎ (ಫೈನಾನ್ಸ್) ಪದವಿ ಪಡೆದಿರಬೇಕು.

Age Limit:  ಕ್ರ.ಸಂ 1ರ ಹುದ್ದೆಗೆ ಗರಿಷ್ಠ 50 ವರ್ಷ,
ಕ್ರ.ಸಂ 2ರ ಹುದ್ದೆಗೆ ಗರಿಷ್ಠ 46 ವರ್ಷ,
ಕ್ರ.ಸಂ 3 ಮತ್ತು 4ರ ಹುದ್ದೆಗೆ ಗರಿಷ್ಠ 44 ವರ್ಷ,
ಕ್ರ.ಸಂ 5 ಮತ್ತು 6ರ ಹುದ್ದೆಗೆ ಗರಿಷ್ಠ 42 ವರ್ಷ,
ಕ್ರ.ಸಂ 7 ಮತ್ತು 8ರ ಹುದ್ದೆಗೆ ಗರಿಷ್ಠ 35 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.
ಮೀಸಲಾತಿ ಪಡೆಯುವವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.

Click Here for official notification
Click Here for official notification

Comments

Login to comment