Life is like this loading!

We've to prepare well to perform better

ಕಿರಿಯ ತರಬೇತಿ ಅಧಿಕಾರಿ(JTO)ಗಳ ಹುದ್ದೆಗಳ ನೇಮಕಾತಿ ಪರೀಕ್ಷಾ ದಿನಾಂಕ ಪ್ರಕಟ
| Date:5 ಜನವರಿ 2019
Image not found

KPSC ಯು ದಿನಾಂಕ 19-02-2018 ರಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಗ್ರೂಪ್ C ವೃಂದದ ಕಿರಿಯ ತರಬೇತಿ ಅಧಿಕಾರಿಗಳ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿತ್ತು, ಪ್ರಸ್ತುತ ಈ ಹುದ್ದೆಗಳಿಗೆ KPSC ಯು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ತೀರ್ಮಾನಿಸಿ ದಿನಾಂಕಗಳನ್ನು ಪ್ರಕಟಿಸಿದೆ, ಪರೀಕ್ಷೆಗಳು ದಿನಾಂಕ 27-12-2018 ರಿಂದ ಆರಂಭವಾಗಿ ದಿನಾಂಕ 04-01-2019 ರ ವರೆಗೆ ವಿವಿಧ ದಿನಗಳಂದು ನಡೆಯಲಿದೆ ಮತ್ತು ಪರೀಕ್ಷೆಗಳು ಬೆಂಗಳೂರು ಮತ್ತು ಧಾರವಾಡ ಕೇಂದ್ರಗಳಲ್ಲಿ ನಡೆಸುವದಾಗಿ KPSC ಯು ತಿಳಿಸಿದೆ.

ಹುದ್ದೆಗಳಿಗನುಗುಣವಾಗಿ ಪರೀಕ್ಷಾ ದಿನಾಂಕ ತಿಳಿಯಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ