Loading..!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯು ದರ್ಜೆ 3 ಮೇಲ್ವಿಚಾರೇತರ ವರ್ಗದ ವಿವಿಧ ವೃಂದದ ಹುದ್ದೆಗಳ CAT-2018 ಪರೀಕ್ಷೆಯ ಫಲಿತಾಂಶ ಪ್ರಕಟ.
| Date:5 ಜನವರಿ 2019
Image not found
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯು ದರ್ಜೆ 3 ಮೇಲ್ವಿಚಾರೇತರ ವರ್ಗದ ವಿವಿಧ ವೃಂದದ ಹುದ್ದೆಗಳಾದ ಸಂಚಾರ ನಿರೀಕ್ಷಕ (Assistant Traffic controller), ತಾಂತ್ರಿಕ ಸಹಾಯಕ(Technical Assistant), ಸಹಾಯಕ ಲೆಕ್ಕಿಗ(Assistant accountant), ಉಗ್ರಾಣ ರಕ್ಷಕ, ಅಂಕಿ-ಅಂಶ ಸಹಾಯಕ, ಕುಶಲಕರ್ಮಿ(Artisan) ಹಾಗೂ ಹುದ್ದೆಗಳ ನೇಮಕಾತಿಗಾಗಿ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು(CAT) ದಿನಾಂಕ 06-10-2018 ಮತ್ತು 07-10-2018 ರಂದು ನಡೆಸಿತ್ತು ಮತ್ತು ಈ ಸಾಮಾನ್ಯ ಸಾಮರ್ಥ್ಯ ಪರೀಕ್ಷೆ(CAT)ಯ ಕೀ ಉತ್ತರಗಳನ್ನು ಮತ್ತು revised key answers ನ್ನು ಅಧಿಕೃತವಾಗಿ KSRTC ಯು ಈಗಾಗಲೇ ಪ್ರಕಟಿಸಿತ್ತು.

ಅಭ್ಯರ್ಥಿಗಳು ಸಾಮಾನ್ಯ ಸಾಮಥ್ರ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳು ಹಾಗೂ ಜಾಹೀರಾತಿನಲ್ಲಿ ತಿಳಿಸಿರುವಂತೆ ನಿಗಧಿತ ವಿದ್ಯಾರ್ಹತೆ ಅಂಕಗಳನ್ನು ಪರಿಗಣಿಸಿ ಮೆರಿಟ್ ಹಾಗೂ ಮೀಸಲಾತಿ ಅನುಸಾರ ಹುದ್ದೆವಾರು 1:5 ಅನುಪಾತದಲ್ಲಿ ಕೊನೆ ಅಭ್ಯರ್ಥಿಯ ಕಟ್ಆಫ್ ಮೆರಿಟ್ ಅಂಕಗಳ ಮಾಹಿತಿ ಹಾಗೂ ಮೂಲ ದಾಖಲಾತಿ ಪರಿಶೀಲನೆ ಮತ್ತು ದೇಹದಾಢ್ರ್ಯತೆ ಪರಿಶೀಲನೆಗೆ ಅರ್ಹ ಅಭ್ಯರ್ಥಿಗಳ ಮಾಹಿತಿಯನ್ನು ದಿ:24-12-2018 ರಂದು ಸಮಯ 17.00 ಗಂಟೆಗೆ ಪ್ರಕಟಿಸಲಾಗುವುದು.

ಈಗ KSRTCಯು ಈ ಹುದ್ದೆಗಳಿಗೆ ಪರೀಕ್ಷೆ ಬರೆದ ಅಭ್ಯರ್ಥಿಗಳ ಅಂಕಗಳನ್ನು ಸಂಸ್ಥೆಯ ಜಾಲತಾಣದಲ್ಲಿ ಪ್ರಕಟಿಸಿದೆ, ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು ತಿಳಿದುಕೊಳ್ಳಲು ಈ ಕೆಳಗೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.

**ನಿಮ್ಮ ಮೊಬೈಲ್ ಬ್ರೌಸರ್ ನಲ್ಲಿ ಸೆಟ್ಟಿಂಗ್ಸ್ ನಲ್ಲಿ desktop view ಅನ್ನು ಸೆಲೆಕ್ಟ್ ಮಾಡಿದರೆ ಮಾತ್ರ ಮೊಬೈಲ ಫೋನ್ ನಲ್ಲಿ ಸ್ಕೋರ್ ಪಡೆಯಬಹುದು(ಅದರಲ್ಲೂ chrome ಬ್ರೌಸರ್ ಆದರೆ ಉತ್ತಮ) ಇಲ್ಲದ ಪಕ್ಷದಲ್ಲಿ ಕಂಪ್ಯೂಟರ್ ಮಾತ್ರ ನಿಮ್ಮ ಅಂಕ ಪಡೆಯಿರಿ.
ನೀವು ಪೊಲೀಸ್ ಕಾನ್ಸಟೇಬಲ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ

Comments