KPSC Vaani do not provide services in mobile browsers, kindly download the application to use it.
KPSC Vaani ಯು ಈಗ ಮೊಬೈಲ್ ಬ್ರೌಸರ್ ನಲ್ಲಿ ಲಭ್ಯವಿಲ್ಲ, ಆದ್ದರಿಂದ ಈ ಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಂಡು ಬಳಸಿ.

KPSC ಯಿಂದ ನಡೆಸಲಾಗುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ ವಿವಿಧ ಹುದ್ದೆಗಳಿಗೆ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ
Image not found

Jan. 16, 2019 .
* ಪ್ರಥಮ ದರ್ಜೆ ಸಹಾಯಕ,
* ದ್ವಿತೀಯ ದರ್ಜೆ ಸಹಾಯಕರು,
* ಕ್ಷೇತ್ರ ಸಹಾಯಕರು,
* ಸಹಾಯಕ ಪರಿಸರ ಅಧಿಕಾರಿ,
* ವೈಜ್ಞಾನಿಕ ಸಹಾಯಕ,
* ಸಹಾಯಕ ವೈಜ್ಞಾನಿಕ ಅಧಿಕಾರಿ,
* ಕಾನೂನು ಸಹಾಯಕ,
* ಕ್ಷೇತ್ರ ಸಹಾಯಕ,
* ಸಹಾಯಕ ಪರಿಸರ ಅಧಿಕಾರಿ,
* ಸಹಾಯಕ ವೈಜ್ಞಾನಿಕ ಅಧಿಕಾರಿ,
* ಕಾನೂನು ಸಹಾಯಕ,
* ವೈಜ್ಞಾನಿಕ ಸಹಾಯಕ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ ಗ್ರೂಪ್ ಬಿ ಮತ್ತು ಸಿ ವೃಂದದ ವಿವಿಧ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಕೆಪಿಎಸ್ಸಿಯು ಪ್ರಕಟಿಸಿದೆ. ಸದರಿ ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಸಲಾಗುವುದು ಈ ಸ್ಪರ್ಧಾತ್ಮಕ ಪರೀಕ್ಷೆಗಳು ದಿನಾಂಕ 11-02-2019 ಸೋಮವಾರ ರಿಂದ ಆರಂಭವಾಗಿ ದಿನಾಂಕ 15-02-2019 ಶುಕ್ರವಾರದವರೆಗೆ ನಡೆಯಲಿದೆ.

ದಿನಾಂಕ 23-02-2018 ರಂದು ಅಧಿಸೂಚಿಸಲಾದ ತಾಂತ್ರಿಕ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಗುರುವಾರ ದಿನಾಂಕ 14-02-2019 ರಂದು ನಡೆಯಲಿದೆ.

Comments