KPSC Vaani do not provide services in mobile browsers, kindly download the application to use it.
KPSC Vaani ಯು ಈಗ ಮೊಬೈಲ್ ಬ್ರೌಸರ್ ನಲ್ಲಿ ಲಭ್ಯವಿಲ್ಲ, ಆದ್ದರಿಂದ ಈ ಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಂಡು ಬಳಸಿ.

ಕರ್ನಾಟಕ ರಾಜ್ಯ ಸಿವಿಲ್(ನಾಗರೀಕ) ಕಾನ್ಸಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಯ ಅಂತಿಮ ಕೀ ಉತ್ತರಗಳು ಇಲಾಖೆಯ ಜಾಲತಾಣದಲ್ಲಿ ಪ್ರಕಟ
Image not found

March 5, 2019 ಕರ್ನಾಟಕ ರಾಜ್ಯ ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್ (ನಾಗರಿಕ) ಹುದ್ದೆಗಳ ಪರೀಕ್ಷೆಯನ್ನು ದಿನಾಂಕ 27-01-2019ರ ಪೂರ್ವಾಹ್ನ 10:30 ರಿಂದ 12:00 (90 ನಿಮಿಷ) ನಡೆಸಲಾಗಿತ್ತು. ಮತ್ತು ಕೀ ಉತ್ತರಗಳನ್ನು ಕೂಡ ಈ ಹಿಂದೆ ಪ್ರಕಟಿಸಲಾಗಿತ್ತು ಪ್ರಸ್ತುತ ಈ ಹುದ್ದೆಗಳಿಗೆ ನಡೆದ ಪರೀಕ್ಷೆಯಾ ಅಂತಿಮ ಕೀ ಉತ್ತರಗಳನ್ನು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಪ್ರಕಟಿಸಿದೆ. ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

** kpscvaani ಕಡೆಯಿಂದ ನಿರೀಕ್ಷಿಸಬಹುದಾದ ಕಟ್ ಆಫ್ ಅಂಕಗಳನ್ನು ಲೆಕ್ಕಹಾಕಲಾಗುತ್ತಿದ್ದು ಈಗಾಗಲೇ ಸುಮಾರು 1530 ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ಅಂಕಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅಂತಿಮ ಕೀ ಉತ್ತರಗಳನ್ನು ಪರಿಗಣಿಸಿ ಶೀಘ್ರದಲ್ಲಿ ನಮ್ಮ ಕಡೆಯಿಂದ ನಿರೀಕ್ಷಿಸಬಹುದಾದ cutoff ಅಂಕಗಳನ್ನು ಪ್ರಕಟಿಸಲಾಗುವದು.